ಮನೆಯೇ ವಸ್ತು ಸಂಗ್ರಹಾಲಯ: ಟೀಚರಮ್ಮನ ಮನೆ ಆಯ್ತು ಪ್ರಾಚೀನ ಪರಿಕರಣಗಳ ಮ್ಯೂಸಿಯಂ

ಆಯೇಷಾ ಬಾನು
|

Updated on: Nov 27, 2020 | 2:52 PM

ನಾವು ಸಾರ್ವಜನಿಕ ವಸ್ತು ಸಂಗ್ರಹಾಲಯಗಳಲ್ಲಿ ಪುರಾತನ ಬೆಲೆ ಬಾಳುವ ವಸ್ತುಗಳನ್ನು ನೋಡುತ್ತೇವೆ, ಆನಂದ ಪಡುತ್ತೇವೆಆದರೆ ಇಲ್ಲೊಬ್ಬರು ದಂಪತಿ ತಮ್ಮ ಮನೆಯನ್ನೇ ಮ್ಯೂಸಿಯಂ ಆಗಿ ಮಾಡಿಕೊಂಡಿದ್ದಾರೆ. ಹಳೆಯ ಕಾಲದಲ್ಲಿ ಉಪಯೋಗಿಸುತ್ತಿದ್ದ ಅತೀ ಪ್ರಾಚೀನ ಪರಿಕರಣಗಳನ್ನು ಸಂಗ್ರಹಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹಾಗಾದರೆ ಆ ಮ್ಯೂಸಿಯಂ ಹೇಗಿದೆ? ಆ ದಂಪತಿ ಯಾರು ಗೋತ್ತಾ? ಇಲ್ಲಿದೆ ನೋಡಿ