Video: ಶಾಲಾ ವಿದ್ಯಾರ್ಥಿನಿಗೆ ಕ್ಯಾನರ್ ಬಂದಿದ್ದಕ್ಕೆ ಶಿಕ್ಷಕಿ ಮಾಡಿದ್ದೇನು ನೋಡಿ
ಕ್ಯಾನ್ಸರ್ ಎಂಬುದು ಮನುಷ್ಯನ ಇಡೀ ಜೀವನವನ್ನೇ ನರಕಕ್ಕೆ ತಳ್ಳಿಬಿಡುತ್ತದೆ. ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ಗುಣಪಡಿಸಬಲ್ಲ ಚಿಕಿತ್ಸೆಗಳು ಲಭ್ಯವಿಲ್ಲದ ಕಾರಣ ಜನರು ಕಷ್ಟದಲ್ಲೇ ದಿನದೂಡಬೇಕಾಗುತ್ತದೆ. ಶಾಲಾ ವಿದ್ಯಾರ್ಥಿನಿಗೆ ಕ್ಯಾನ್ಸರ್ ಬಂದಿದ್ದಕ್ಕೆ ಶಿಕ್ಷಕಿ ನಡೆದುಕೊಂಡ ರೀತಿ ಎಲ್ಲರ ಮನ ಗೆದ್ದಿದೆ. ಕ್ಯಾನ್ಸರ್ ಬಂದಾಗ ಕೀಮೋ ಥೆರಪಿ ಮಾಡುವುದು ಸಾಮಾನ್ಯ, ಆಗ ತಲೆ ಕೂದಲನ್ನು ತೆಗೆಯುತ್ತಾರೆ. ಮತ್ತೆ ಶಾಲೆಗೆ ಬಂದಾಗ ಆಕೆಗೆ ಮುಜುಗರವಾಗುವುದು ಸಹಜ, ಹಾಗಾಗಬಾರದೆಂದು ಶಿಕ್ಷಕಿಯೊಬ್ಬರು ತಾನು ತಲೆ ಬೋಳಿಸಿಕೊಂಡಿದ್ದಲ್ಲದೆ, ವಿದ್ಯಾರ್ಥಿನಿಯ ಸಹಪಾಠಿಯ ಕೂದಲನ್ನೂ ತೆಗೆಸಿರುವ ವಿಡಿಯೋ ವೈರಲ್ ಆಗಿದೆ.
ಕ್ಯಾನ್ಸರ್ ಎಂಬುದು ಮನುಷ್ಯನ ಇಡೀ ಜೀವನವನ್ನೇ ನರಕಕ್ಕೆ ತಳ್ಳಿಬಿಡುತ್ತದೆ. ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ಗುಣಪಡಿಸಬಲ್ಲ ಚಿಕಿತ್ಸೆಗಳು ಲಭ್ಯವಿಲ್ಲದ ಕಾರಣ ಜನರು ಕಷ್ಟದಲ್ಲೇ ದಿನದೂಡಬೇಕಾಗುತ್ತದೆ. ಶಾಲಾ ವಿದ್ಯಾರ್ಥಿನಿಗೆ ಕ್ಯಾನ್ಸರ್ ಬಂದಿದ್ದಕ್ಕೆ ಶಿಕ್ಷಕಿ ನಡೆದುಕೊಂಡ ರೀತಿ ಎಲ್ಲರ ಮನ ಗೆದ್ದಿದೆ. ಕ್ಯಾನ್ಸರ್ ಬಂದಾಗ ಕೀಮೋ ಥೆರಪಿ ಮಾಡುವುದು ಸಾಮಾನ್ಯ, ಆಗ ತಲೆ ಕೂದಲನ್ನು ತೆಗೆಯುತ್ತಾರೆ. ಶಾಲೆಗೆ ಬಂದಾಗ ಈ ವಿದ್ಯಾರ್ಥಿನಿಗೆ ಮುಜುಗರವಾಗುವುದು ಸಹಜ, ಹಾಗಾಗಬಾರದೆಂದು ಶಿಕ್ಷಕಿಯೊಬ್ಬರು ತಾನು ತಲೆ ಬೋಳಿಸಿಕೊಂಡಿದ್ದಲ್ಲದೆ, ವಿದ್ಯಾರ್ಥಿನಿಯ ಸಹಪಾಠಿಯ ಕೂದಲನ್ನೂ ತೆಗೆಸಿರುವ ವಿಡಿಯೋ ವೈರಲ್ ಆಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ