Tecno Pova Neo 3: ಹೊಸ ವಿನ್ಯಾಸದಲ್ಲಿ ಸದ್ದಿಲ್ಲದೇ ಮಾರುಕಟ್ಟೆಗೆ ಲಗ್ಗೆ ಇರಿಸಿದ ಟೆಕ್ನೋ ಫೋನ್
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ಪೋವಾ ನಿಯೋ 2 ನ ಉತ್ತರಾಧಿಕಾರಿಯಾಗಿದೆ. ಹಿಂದಿನ ಮಾದರಿಗೆ ಹೋಲಿಸಿದರೆ, ಪೋವಾ ನಿಯೋ 3 ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಅಲ್ಲದೆ, ತಾಂತ್ರಿಕ ವೈಶಿಷ್ಟ್ಯದಲ್ಲೂ ವಿವಿಧ ಅಪ್ಗ್ರೇಡ್ ಮಾಡಲಾಗಿದೆ. ನೂತನ ಸ್ಮಾರ್ಟ್ಫೋನ್ ಪೋವಾ ನಿಯೋ 3 ಕುರಿತು ಹೆಚ್ಚಿನ ವಿವರ ವಿಡಿಯೊದಲ್ಲಿದೆ.
ಚೀನಾ ಮೂಲದ ಬಜೆಟ್ ದರದ ಸ್ಮಾರ್ಟ್ಫೋನ್ ಕಂಪನಿ ಟೆಕ್ನೋ ಇದೀಗ ತನ್ನ ಪೋವಾ ಸರಣಿ ಅಡಿಯಲ್ಲಿ ಹೊಸ ಟೆಕ್ನೋ ಪೋವಾ ನಿಯೋ 3 ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ಪೋವಾ ನಿಯೋ 2 ನ ಉತ್ತರಾಧಿಕಾರಿಯಾಗಿದೆ. ಹಿಂದಿನ ಮಾದರಿಗೆ ಹೋಲಿಸಿದರೆ, ಪೋವಾ ನಿಯೋ 3 ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಅಲ್ಲದೆ, ತಾಂತ್ರಿಕ ವೈಶಿಷ್ಟ್ಯದಲ್ಲೂ ವಿವಿಧ ಅಪ್ಗ್ರೇಡ್ ಮಾಡಲಾಗಿದೆ. ನೂತನ ಸ್ಮಾರ್ಟ್ಫೋನ್ ಪೋವಾ ನಿಯೋ 3 ಕುರಿತು ಹೆಚ್ಚಿನ ವಿವರ ವಿಡಿಯೊದಲ್ಲಿದೆ.
Follow Us
Latest Videos
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ್ಯಾಪಿಡೋ ಆ್ಯಪ್ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
