ಕಚೇರಿಯಲ್ಲೇ ಸಹೋದ್ಯೋಗಿಗೆ ಕಿಸ್ ಕೊಟ್ಟ ತಹಶೀಲ್ದಾರ್, ಎಲ್ಲಿ?
[lazy-load-videos-and-sticky-control id=”49UHJZq0W40″] ಕೊಪ್ಪಳ: ಜನರ ಸಂಕಷ್ಟಗಳಿಗೆ ನೆರವಾಗಬೇಕಿದ್ದ ತಾಲೂಕು ದಂಡಾಧಿಕಾರಿ, ತಮ್ಮ ಕಚೇರಿಯಲ್ಲಿಯೇ ಸಹೋದ್ಯೋಗಿ ಮಹಿಳೆಯೊಂದಿಗೆ ರೊಮ್ಯಾನ್ಸ್ ನಡೆಸಿ ಸಿಕ್ಕಿಬಿದ್ದಿರುವ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿಯ ತಹಸೀಲ್ದಾರ್ ಕಚೇರಿಯಲ್ಲಿ ನಡೆದಿದೆ. ಸದ್ಯ ಕೊಪ್ಪಳ ಜಿಲ್ಲಾ ನಗರಾಭಿವೃದ್ಧಿ ಕೋಶದಲ್ಲಿ ತಹಶಿಲ್ದಾರರಾಗಿರುವ ಗುರುಬಸವರಾಜ್, ಈ ಹಿಂದೆ ಕುಷ್ಟಗಿಯ ತಹಶಿಲ್ದಾರ್ ಆಗಿ ಕಾರ್ಯ ವಿರ್ವಹಿಸುತ್ತಿದ್ದರು. ಆ ಸಮಯದಲ್ಲಿ ತಮ್ಮ ತಹಶಿಲ್ದಾರ್ ಚೆಂಬರ್ನಲ್ಲೆ ತನ್ನ ಸಹೋದ್ಯೋಗಿಗೆ ಕಿಸ್ ಮಾಡಿದ ವೀಡಿಯೋ ಈಗ ಫುಲ್ ವೈರಲ್ ಆಗಿದೆ. ಎಂಟು ತಿಂಗಳ ಹಿಂದೇ ಈ ಕಿಸ್ಸಿಂಗ್ […]
[lazy-load-videos-and-sticky-control id=”49UHJZq0W40″]
ಕೊಪ್ಪಳ: ಜನರ ಸಂಕಷ್ಟಗಳಿಗೆ ನೆರವಾಗಬೇಕಿದ್ದ ತಾಲೂಕು ದಂಡಾಧಿಕಾರಿ, ತಮ್ಮ ಕಚೇರಿಯಲ್ಲಿಯೇ ಸಹೋದ್ಯೋಗಿ ಮಹಿಳೆಯೊಂದಿಗೆ ರೊಮ್ಯಾನ್ಸ್ ನಡೆಸಿ ಸಿಕ್ಕಿಬಿದ್ದಿರುವ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿಯ ತಹಸೀಲ್ದಾರ್ ಕಚೇರಿಯಲ್ಲಿ ನಡೆದಿದೆ.
ಸದ್ಯ ಕೊಪ್ಪಳ ಜಿಲ್ಲಾ ನಗರಾಭಿವೃದ್ಧಿ ಕೋಶದಲ್ಲಿ ತಹಶಿಲ್ದಾರರಾಗಿರುವ ಗುರುಬಸವರಾಜ್, ಈ ಹಿಂದೆ ಕುಷ್ಟಗಿಯ ತಹಶಿಲ್ದಾರ್ ಆಗಿ ಕಾರ್ಯ ವಿರ್ವಹಿಸುತ್ತಿದ್ದರು. ಆ ಸಮಯದಲ್ಲಿ ತಮ್ಮ ತಹಶಿಲ್ದಾರ್ ಚೆಂಬರ್ನಲ್ಲೆ ತನ್ನ ಸಹೋದ್ಯೋಗಿಗೆ ಕಿಸ್ ಮಾಡಿದ ವೀಡಿಯೋ ಈಗ ಫುಲ್ ವೈರಲ್ ಆಗಿದೆ.
ಎಂಟು ತಿಂಗಳ ಹಿಂದೇ ಈ ಕಿಸ್ಸಿಂಗ್ ಸೀನ್ ನಡೆದಿದೆ ಎನ್ನಲಾಗಿದ್ದು, ಕಿಸ್ಸಿಂಗ್ ರಾಧಾಂತ ಆಗುತ್ತಲೇ ಗುರುಬಸವರಾಜ್, ಕುಷ್ಟಗಿ ಇಂದ ವರ್ಗಾವಣೆಯಾಗಿದ್ದಾರೆ. ತಹಶೀಲ್ದಾರ್ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತಿದ್ದು, ತಹಶೀಲ್ದಾರ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.
Published On - 10:44 am, Wed, 26 August 20