ಬಸ್ನಲ್ಲಿ ಕುಳಿತು ಎಲೆ ಅಡಿಕೆ ಉಗಿದವನಿಗೆ ಬುದ್ದಿ ಕಲಿಸಿದ ಸಾರ್ವಜನಿಕರು, ವಿಡಿಯೋ ವೈರಲ್
ಜಿಲ್ಲೆಯ ಕುಮಟಾ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬಸ್ನಲ್ಲಿ ಕುಳಿತು ಎಲೆ ಅಡಿಕೆ ಉಗಿದ ಪ್ರಯಾಣಿಕನಿಗೆ ಸಾರ್ವಜನಿಕರು ಬುದ್ದಿ ಕಲಿಸಿದ ಘಟನೆ ನಡೆದಿದೆ.
ಉತ್ತರ ಕನ್ನಡ: ಜಿಲ್ಲೆಯ ಕುಮಟಾ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬಸ್ನಲ್ಲಿ ಕುಳಿತು ಎಲೆ ಅಡಿಕೆ ಉಗಿದ ಪ್ರಯಾಣಿಕನಿಗೆ ಸಾರ್ವಜನಿಕರು ಬುದ್ದಿ ಕಲಿಸಿದ ಘಟನೆ ನಡೆದಿದೆ. ನಿಲ್ದಾಣದ ಪ್ಲಾಟ್ ಫಾರ್ಮ್ನಲ್ಲಿ ಎಲೆ ಅಡಿಕೆ ಉಗಿದು ಬಸ್ನಲ್ಲಿ ಹೊರಟ ಪ್ರಯಾಣಿಕನನ್ನು ಸಾರ್ವಜನಿಕರು ತಡೆದು ಆತನಿಂದಲೇ ಸ್ವಚ್ಛ ಗೊಳಿಸುವ ಮೂಲಕ ಸ್ವಚ್ಛತೆಯ ಪಾಠ ಸಾರಿದ್ದಾರೆ. ಇದೀಗ ಆ ವ್ಯಕ್ತಿ ಸ್ವಚ್ಚಗೊಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos