ವಾವ್! ಸ್ವರ್ಗಕ್ಕೆ ಕಿಚ್ಚು ಹಚ್ಚಿದ ‘ಚಿಕಲೆ’ ಜಲಪಾತದ ಜಲ ವೈಭವ..
ಬೆಳಗಾವಿ ಜಿಲ್ಲೆಯ ಖಾನಾಪುರ(Khanapur) ತಾಲೂಕಿನ ಚಿಕಲೆ ಗ್ರಾಮದ ಸಮೀಪವಿರುವ ಕಣಕುಂಬಿ ವಲಯದ ಪರಿಸರದಲ್ಲಿ ಈ ‘ಚಿಕಲೆ’ ಫಾಲ್ಸ್ ಇದೆ. ಈ ಪ್ರಕೃತಿ ಸ್ವರ್ಗ ನೋಡಲು ಕಾಲ್ನಡಿಗೆ ಮೂಲಕ ಕಾಡಿನ ನಡುವೆ ಹೆಜ್ಜೆ ಹಾಕಬೇಕು. ಅದರಂತೆ ಸ್ವರ್ಗಕ್ಕೆ ಕಿಚ್ಚು ಹಚ್ಚಿದ ಚಿಕಲೆ ಜಲಪಾತದ ಜಲ ವೈಭವ ಇಲ್ಲಿದೆ.
ಬೆಳಗಾವಿ, ಜು.14: ‘ಚಿಕಲೆ’ ಜಲಪಾತ, ಬೆಳಗಾವಿ ಜಿಲ್ಲೆಯ ಖಾನಾಪುರ(Khanapur) ತಾಲೂಕಿನ ಚಿಕಲೆ ಗ್ರಾಮದ ಸಮೀಪ ಇರುವ ಕಣಕುಂಬಿ ವಲಯದ ಪರಿಸರದಲ್ಲಿ ಈ ‘ಚಿಕಲೆ’ ಫಾಲ್ಸ್ ಇದೆ. ಇದರ ಒಂದು ಕಿಲೋ ಮೀಟರ್ ಅಂತರದಲ್ಲಿ ‘ಪಾರವಾಡ’ ಎಂಬ ಜಲಪಾತವಿದೆ. ಇನ್ನು ಈ ಜಲಪಾತಕ್ಕೆ ಬೆಳಗಾವಿ-ಗೋವಾ ಹೆದ್ದಾರಿಯಲ್ಲಿ ಸಾಗುವ ಪ್ರವಾಸಿಗರಲ್ಲಿ ಕೆಲವೇ ಕೆಲವು ಜನರು ಮಾತ್ರ ಭೇಟಿ ನೀಡುತ್ತಾರೆ. ಏಕೆಂದರೆ ಈ ಪ್ರಕೃತಿ ಸ್ವರ್ಗ ನೋಡಲು ಕಾಲ್ನಡಿಗೆ ಮೂಲಕ ಕಾಡಿನ ನಡುವೆ ಹೆಜ್ಜೆ ಹಾಕಬೇಕು. ಇನ್ನು ಈ ಹಿಂದೆ ದುರ್ಗಮ ಪಾಲ್ಸ್ಗೆ ಭೇಟಿ ನೀಡುವ ಪ್ರವಾಸಿಗರ ಬಳಿ ಅರಣ್ಯ ಇಲಾಖೆ ಶುಲ್ಕ ವಸೂಲಿ ಮಾಡುತ್ತಿತ್ತು. ಬಳಿಕ ಅಂದಿನ ಜಿಲ್ಲಾಧಿಕಾರಿಗಳು ಇದಕ್ಕೆ ಬ್ರೇಕ್ ಹಾಕಿದ್ದರು. ಮತ್ತು ಇದೀಗ ಪ್ರವಾಸಿಗರ ಓಡಾಟ ಜಾಸ್ತಿಯಾಗಿದೆ. ಸ್ವರ್ಗಕ್ಕೆ ಕಿಚ್ಚು ಹಚ್ಚಿದ ಚಿಕಲೆ ಜಲಪಾತದ ಜಲ ವೈಭವ ಇಲ್ಲಿದೆ.
ರಾಜ್ಯದ ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
