ಉಡುಪಿಯಲ್ಲಿ ನೀಲಿ ಸಮುದ್ರ ಹಸಿರಾಯಿತು! ಕರಾವಳಿಯ ಅರಬ್ಬಿ ಸಮುದ್ರದಲ್ಲಿ ವಿಚಿತ್ರ ಅಚ್ಚರಿ, ಜನರಲ್ಲಿ ಆತಂಕ

ಆಯೇಷಾ ಬಾನು
|

Updated on:Nov 27, 2020 | 9:50 AM

ಕರಾವಳಿಯ ಅರಬ್ಬಿ ಸಮುದ್ರದಲ್ಲಿ ವಿಚಿತ್ರ ಅಚ್ಚರಿಯೊಂದು ಕಂಡು ಬಂದಿದೆ. ಸಮುದ್ರದ ಬಣ್ಣ ಬದಲಾಗುತ್ತಿದ್ದು ನೀಲಿ ನಕ್ಷತ್ರಗಳು ಮಿನುಗುತ್ತಿರುವಂತೆ ಭಾಸವಾಗುತ್ತಿದೆ. ಕಡಲಿನಲ್ಲಿ ನೀಲಿ ಮಿಂಚುಳ್ಳಿಗಳು ಮಿನುಗುತ್ತವೆ. ಇನ್ನು ಹಗಲಿನಲ್ಲಿ ಸೂರ್ಯನ ಬೆಳಕಿಗೆ ಹಸಿರು ಬಣ್ಣದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದ್ದು, ಅಲೆಗಳು ಹಚ್ಚ ಹಸುರಾಗಿ ಕಾಣುತ್ತಿದೆ.

Published on: Nov 27, 2020 09:10 AM