ದ್ವಾಪರಯುಗದ ಶ್ರೀಕೃಷ್ಣ ಕೊಳಲ ಊದುತಾ ಗೋವುಗಳ ಕಾಯುತ್ತಿದ್ದ.. ಅದೇ ರೀತಿ ಇಲ್ಲೊಬ್ಬ ಕಲಿಯುಗದ ಕೃಷ್ಣನ ನಾದ ಸ್ವರ ಕೇಳಿ!
ದ್ವಾಪರಯುಗದ ಶ್ರೀಕೃಷ್ಣ ಕೊಳಲನ್ನು ಊದುತ್ತಾ ಗೋವುಗಳನ್ನು ಕಾಯುತ್ತಿದ್ದ. ಇಲ್ಲೊಬ್ಬ ಕಲಿಯುಗದ ಶ್ರೀಕೃಷ್ಣ ಕೊಳಲನ್ನೂದುತ್ತಾ ಕುರಿ ಕಾಯುತ್ತಿದ್ದಾನೆ. ಈತನ ಕೊಳಲು ಮಾತ್ರ ಡಿಫರೆಂಟ್. ಈತ ಎಲೆಕ್ಟ್ರಿಕ್ ಪೈಪನ್ನೇ ಕೊಳಲನ್ನಾಗಿಸಿ ಸುಮಧುರ ನಾದ ಹೊರಡಿಸ್ತಾನೆ.
Latest Videos