Daily Devotional: ಮನೆಯಲ್ಲಿ ಬ್ರಹ್ಮ ಕಮಲ ಗಿಡ ಇದ್ದರೆ ಇದೆ ಅನೇಕ ಪ್ರಯೋಜನ, ದೇವತಾ ವೃಕ್ಷದ ವಿಶೇಷಗಳ ಬಗ್ಗೆ ಇಲ್ಲಿದೆ ಮಾಹಿತಿ
ಹಿಂದೂ ಸಂಪ್ರದಾಯದಲ್ಲಿ ಮತ್ತು ಸನಾತನ ಸಂಸ್ಕೃತಿ ನಂಬಿಕೆಯ ತಳಹದಿಯ ಮೇಲೆ ನಿಂತಿದೆ. ಅನೇಕ ರೀತಿಯ ನಂಬಿಕೆಗಳು ಇಲ್ಲಿವೆ. ಅದೇ ರೀತಿ ಬ್ರಹ್ಮ ಕಮಲ ಹೂವಿಗೆ ಸಂಬಂಧಿಸಿದ ನಂಬಿಕೆಯ ಬಗ್ಗೆ ಹಾಗೂ ಅದರ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ತಜ್ಞ ಬಸವರಾಜ ಗುರೂಜಿ ವಿವರಿಸಿದ್ದಾರೆ.
ಬ್ರಹ್ಮ ಕಮಲ ಗಿಡವನ್ನು ದೇವತಾ ವೃಕ್ಷ ಎಂದೂ ಕರೆಯುತ್ತಾರೆ. ಇದನ್ನು ಮನೆಯ ಮುಂದೆ ನೆಡಬಹುದೇ? ಬ್ರಹ್ಮ ಕಮಲ ಹೂವನ್ನು ಮನೆಯ ಮುಂದೆ ಬೆಳೆಸಬಹುದೇ? ಇದನ್ನು ಮನೆಯ ಮುಂದೆ ಇಟ್ಟರೆ ಆಗಬಹುದಾದಂಥ ಅಧ್ಯಾತ್ಮಿಕ ಲಾಭಗಳೇನು? ಬ್ರಹ್ಮ ಕಮಲವನ್ನು ಎಲ್ಲಿ ಇಡಬೇಕು ಮತ್ತು ಇದರಿಂದ ಆಗಬಹುದಾದ ಶುಭಫಲಗಳೇನು ಎಂಬಿತ್ಯಾದಿ ವಿಚಾರಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ತಜ್ಞ ಬಸವರಾಜ ಗುರೂಜಿ ವಿವರಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ವಿಡಿಯೋ ನೋಡಿ.