Viral Video: ಈ ದೇವಸ್ಥಾನಕ್ಕೆ ಸಿಂಹವೇ ಕಾವಲು!

Updated on: Oct 05, 2025 | 11:06 PM

ನವದೆಹಲಿ, ಅಕ್ಟೋಬರ್ 5: ಪ್ರತಿದಿನ ಅಂತರ್ಜಾಲದಲ್ಲಿ ಹಲವು ವಿಭಿನ್ನ ವಿಡಿಯೋಗಳು ಬಿಡುಗಡೆಯಾಗುತ್ತವೆ ಮತ್ತು ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವು ಆಶ್ಚರ್ಯಕರವಾಗಿದ್ದರೆ, ಕೆಲವು ಆಘಾತಕಾರಿಯಾಗಿರುತ್ತವೆ. ಅಂತಹ ಒಂದು ವಿಡಿಯೋ ಇದೀಗ ವೈರಲ್ ಆಗಿದೆ. ಹಿಂದೂ ದೇವಾಲಯದ ಹೊರಗೆ ಕುಳಿತಿರುವ ಸಿಂಹದ ವೀಡಿಯೊ ಅಂತರ್ಜಾಲದಲ್ಲಿ ಬಿಡುಗಡೆಯಾಗಿ ವೈರಲ್ ಆಗುತ್ತಿದೆ. ಈ ವಿಡಿಯೋ ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿದೆ. ಈ ದೇವಸ್ಥಾನ ಎಲ್ಲಿಯದು? ಆ ಸಿಂಹ ದೇಗುಲದ ಪ್ರಾಂಗಣದೊಳಗೆ ಬಂದಿದ್ದು ಹೇಗೆಂಬುದು ಗೊತ್ತಾಗಿಲ್ಲ. ಆದರೆ, ಅನೇಕ ಜನರು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ನವದೆಹಲಿ, ಅಕ್ಟೋಬರ್ 5: ಪ್ರತಿದಿನ ಅಂತರ್ಜಾಲದಲ್ಲಿ ಹಲವು ವಿಭಿನ್ನ ವಿಡಿಯೋಗಳು ಬಿಡುಗಡೆಯಾಗುತ್ತವೆ ಮತ್ತು ವೈರಲ್ (Viral Video) ಆಗುತ್ತವೆ. ಅವುಗಳಲ್ಲಿ ಕೆಲವು ಆಶ್ಚರ್ಯಕರವಾಗಿದ್ದರೆ, ಕೆಲವು ಆಘಾತಕಾರಿಯಾಗಿರುತ್ತವೆ. ಅಂತಹ ಒಂದು ವಿಡಿಯೋ ಇದೀಗ ವೈರಲ್ ಆಗಿದೆ. ಹಿಂದೂ ದೇವಾಲಯದ ಹೊರಗೆ ಕುಳಿತಿರುವ ಸಿಂಹದ ವೀಡಿಯೊ ಅಂತರ್ಜಾಲದಲ್ಲಿ ಬಿಡುಗಡೆಯಾಗಿ ವೈರಲ್ ಆಗುತ್ತಿದೆ. ಈ ವಿಡಿಯೋ ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿದೆ. ಈ ದೇವಸ್ಥಾನ ಎಲ್ಲಿಯದು? ಆ ಸಿಂಹ ದೇಗುಲದ ಪ್ರಾಂಗಣದೊಳಗೆ ಬಂದಿದ್ದು ಹೇಗೆಂಬುದು ಗೊತ್ತಾಗಿಲ್ಲ. ಆದರೆ, ಅನೇಕ ಜನರು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 05, 2025 11:06 PM