ಜೀಪ್ ಅಡ್ಡಗಟ್ಟಿದ ಹುಲಿರಾಯ: ಆತಂಕದಿಂದ ಚಿರಾಡಿದ ಪ್ರವಾಸಿಗರು, ವಿಡಿಯೋ ನೋಡಿ
ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣ ಕೆಮ್ಮಣ್ಣುಗುಂಡಿ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷವಾಗಿದೆ. ಪ್ರವಾಸಿಗರ ವಾಹನದಲ್ಲಿ ಹೋಗುತ್ತಿರುವಾಗ ಹುಲಿ ಎದುರಿಗೆ ಬಂದಿದೆ. ಅಲ್ಲದೇ ಹುಲಿರಾಯ ವಾಹನ ಬಳಿ ಬರಲು ಯತ್ನಿಸಿದೆ. ಇದರಿಂದ ಆತಂಕಗೊಂಡ ಪ್ರವಾಸಿಗರು ಕೂಗಾಡಿದ್ದಾರೆ. ಆದರೂ ಹುಲಿ ಮುನ್ನುಗ್ಗಿ ಬಂದಿದೆ. ಆಗ ಚಾಲಕ ಕಿರಿದಾದ ರಸ್ತೆಯಲ್ಲೇ ಜೀಪ್ ರಿವರ್ಸ್ ತೆಗೆದುಕೊಂಡಿದ್ದಾನೆ. ಕೆಮ್ಮಣ್ಣುಗುಂಡಿಯಿಂದ ಹೆಬ್ಬೆ ಫಾಲ್ಸ್ ಗೆ ತೆರಲುವ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ವಿಡಿಯೋ ವೈರಲ್ ಆಗಿದೆ.
ಚಿಕ್ಕಮಗಳೂರು, (ಏಪ್ರಿಲ್ 20): ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣ ಕೆಮ್ಮಣ್ಣುಗುಂಡಿ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷವಾಗಿದೆ. ಪ್ರವಾಸಿಗರ ವಾಹನದಲ್ಲಿ ಹೋಗುತ್ತಿರುವಾಗ ಹುಲಿ ಎದುರಿಗೆ ಬಂದಿದೆ. ಅಲ್ಲದೇ ಹುಲಿರಾಯ ವಾಹನ ಬಳಿ ಬರಲು ಯತ್ನಿಸಿದೆ. ಇದರಿಂದ ಆತಂಕಗೊಂಡ ಪ್ರವಾಸಿಗರು ಕೂಗಾಡಿದ್ದಾರೆ. ಆದರೂ ಹುಲಿ ಮುನ್ನುಗ್ಗಿ ಬಂದಿದೆ. ಆಗ ಚಾಲಕ ಕಿರಿದಾದ ರಸ್ತೆಯಲ್ಲೇ ಜೀಪ್ ರಿವರ್ಸ್ ತೆಗೆದುಕೊಂಡಿದ್ದಾನೆ. ಕೆಮ್ಮಣ್ಣುಗುಂಡಿಯಿಂದ ಹೆಬ್ಬೆ ಫಾಲ್ಸ್ ಗೆ ತೆರಲುವ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ವಿಡಿಯೋ ವೈರಲ್ ಆಗಿದೆ.