Daily Devotional: ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ

Daily Devotional: ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ

ವಿವೇಕ ಬಿರಾದಾರ
|

Updated on: Sep 17, 2024 | 6:37 AM

ತಿರುಮಲ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನದ ಗೋಪುರದ ಮೇಲೆ "ವಿಮಾನ ವೆಂಕಟೇಶ್ವರ" ಎಂದು ಕರೆಯಲ್ಪಡುವ ವೆಂಕಟೇಶ್ವರನ ಮೂರ್ತಿಯಿದೆ. ಈ ಮೂರ್ತಿಗೆ ವಿಮಾನ ವೆಂಕಟೇಶ್ವರ ಎಂದು ಏಕೆ ಕರೆಯುತ್ತಾರೆ? ಈ ವಿಮಾನ ವೆಂಕಟೇಶ್ವರ ಸ್ವಮಿ ಮಹತ್ವವೇನು? ಗೂಪುರದ ಮೇಲೆ ಏಕೆ ಕೆತ್ತಲಾಗಿದೆ? ಎಂಬ ಎಲ್ಲ ಪ್ರಶ್ನೆಗಳಿಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಉತ್ತರ ನೀಡಿದ್ದಾರೆ.

ತಿರುಮಲ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನದ ಗೋಪುರದ ಮೇಲೆ ಅನೇಕ ದೇವಾನುದೇವತೆಗಳನ್ನು ಕೆತ್ತಲಾಗಿದೆ. ಈ ಗೋಪುರದ ಮೇಲೆ, “ವಿಮಾನ ವೆಂಕಟೇಶ್ವರ” ಎಂದು ಕರೆಯಲ್ಪಡುವ ವೆಂಕಟೇಶ್ವರನ ಮೂರ್ತಿಯಿದೆ. ಇದು ಗರ್ಭಗೃಹದಲ್ಲಿರುವ ದೇವರ ನಿಖರವಾದ ಪ್ರತಿರೂಪ ಎಂದು ನಂಬಲಾಗಿದೆ. ವಿಮಾನ ವೆಂಕಟೇಶ್ವರ ಎಂದು ಏಕೆ ಕರೆಯುತ್ತಾರೆ? ಈ ವಿಮಾನ ವೆಂಕಟೇಶ್ವರ ಸ್ವಮಿ ಮಹತ್ವವೇನು? ಗೂಪುರದ ಮೇಲೆ ಏಕೆ ಕೆತ್ತಲಾಗಿದೆ? ಎಂಬ ಎಲ್ಲ ಪ್ರಶ್ನೆಗಳಿಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಉತ್ತರ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ