Train Live Location: ಫೋನ್‌ನಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ರೈಲಿನ ಲೊಕೇಷನ್ ಸುಲಭದಲ್ಲಿ ತಿಳಿಯಿರಿ

|

Updated on: Mar 18, 2024 | 5:49 PM

ಜನರ ಅನುಕೂಲಕ್ಕೆ ತಕ್ಕಂತೆ ವಿವಿಧ ದರ್ಜೆಯ ರೈಲುಗಳು ದೇಶದ ಉದ್ದಗಲಕ್ಕೆ ಸಂಚರಿಸುತ್ತವೆ. ಅಲ್ಲದೆ, ಮುಂಗಡ ಟಿಕೆಟ್ ಬುಕಿಂಗ್ ಕೂಡ ಇಂದು ಸುಲಭದಲ್ಲಿ ಸಾಧ್ಯವಾಗುತ್ತದೆ. ರೈಲು ಪ್ರಯಾಣದಲ್ಲಿ ಟೈಮಿಂಗ್ಸ್ ಎನ್ನುವುದು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ರೈಲು ಆಗಮನ ಮತ್ತು ನಿರ್ಗಮನ, ಅಲ್ಲದೆ, ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ ತೆರಳುವ ಸಮಯ, ಹೀಗೆ ಎಲ್ಲವೂ ಈಗ ಕರಾರುವಕ್ಕಾಗಿ ತಿಳಿಯುತ್ತದೆ.

ರೈಲು ಪ್ರಯಾಣ ಇಂದು ಹೆಚ್ಚು ಸುರಕ್ಷಿತ ಮತ್ತು ಕಡಿಮೆ ವೆಚ್ಚದಾಯಕ. ಜತೆಗೆ, ಜನರ ಅನುಕೂಲಕ್ಕೆ ತಕ್ಕಂತೆ ವಿವಿಧ ದರ್ಜೆಯ ರೈಲುಗಳು ದೇಶದ ಉದ್ದಗಲಕ್ಕೆ ಸಂಚರಿಸುತ್ತವೆ. ಅಲ್ಲದೆ, ಮುಂಗಡ ಟಿಕೆಟ್ ಬುಕಿಂಗ್ ಕೂಡ ಇಂದು ಸುಲಭದಲ್ಲಿ ಸಾಧ್ಯವಾಗುತ್ತದೆ. ರೈಲು ಪ್ರಯಾಣದಲ್ಲಿ ಟೈಮಿಂಗ್ಸ್ ಎನ್ನುವುದು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ರೈಲು ಆಗಮನ ಮತ್ತು ನಿರ್ಗಮನ, ಅಲ್ಲದೆ, ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ ತೆರಳುವ ಸಮಯ, ಹೀಗೆ ಎಲ್ಲವೂ ಈಗ ಕರಾರುವಕ್ಕಾಗಿ ತಿಳಿಯುತ್ತದೆ. ರೈಲು ಸೇವೆಯಲ್ಲಿ ವ್ಯತ್ಯಯವಾದರೆ ಮತ್ತು ಅಡೆತಡೆಯಾದರೆ ಕೂಡ, ಕ್ಷಣದಲ್ಲೇ ಮಾಹಿತಿ ಪಡೆಯಬಹುದು.