Train Phone Missing: ರೈಲು ಪ್ರಯಾಣದಲ್ಲಿ ಫೋನ್ ಕೆಳಗ್ಗೆ ಬಿದ್ದರೆ ಏನು ಮಾಡಬೇಕು ಗೊತ್ತಾ?

Train Phone Missing: ರೈಲು ಪ್ರಯಾಣದಲ್ಲಿ ಫೋನ್ ಕೆಳಗ್ಗೆ ಬಿದ್ದರೆ ಏನು ಮಾಡಬೇಕು ಗೊತ್ತಾ?

ಕಿರಣ್​ ಐಜಿ
|

Updated on: Feb 10, 2024 | 7:28 AM

ಅಜಾಗರೂಕತೆಯಿಂದ ಫೋನ್ ಬಳಸಿದರೆ, ಕೆಳಗೆ ಬೀಳುವುದು, ಮಿಸ್ ಆಗುವುದು ಮತ್ತು ಕಳ್ಳರ ಪಾಲಾಗುವುದು ಕೂಡ ಇದೆ. ಅಂತಹ ಸಂದರ್ಭದಲ್ಲಿ ಏನು ಮಾಡಬೇಕೆಂದು ತೋಚುವುದಿಲ್ಲ. ಪೊಲೀಸ್ ದೂರು ನೀಡಿದರೂ ಕೆಲವೊಮ್ಮೆ ಪ್ರಯೋಜನವಾಗುವುದಿಲ್ಲ. ಆದರೆ ರೈಲು ಪ್ರಯಾಣದ ಸಂದರ್ಭದಲ್ಲಿ ಫೋನ್ ಕೆಳಗ್ಗೆ ಬಿದ್ದರೆ ಅದನ್ನು ಹುಡುಕಿ ಪಡೆಯಲು ಒಂದು ಅವಕಾಶ ಇದೆ. ಅಂತಹ ಸಾಧ್ಯತೆಯ ಕುರಿತು ಇಲ್ಲಿ ವಿವರ ನೀಡಲಾಗಿದೆ.

ಬಸ್ ಇರಲಿ, ರೈಲು ಇರಲಿ, ಪ್ರಯಾಣದ ಸಂದರ್ಭದಲ್ಲಿ ಸ್ಮಾರ್ಟ್​ಫೋನ್ ಬಳಸುವುದು ಸಾಮಾನ್ಯವಾಗಿದೆ. ಫೋನ್​ನಲ್ಲಿ ಮಾತನಾಡುವುದು, ರೀಲ್ಸ್ ನೋಡುವುದು, ಫೋಟೊ, ವಿಡಿಯೊ ತೆಗೆಯುವುದು ಹೀಗೆ ಹಲವು ಕೆಲಸಗಳಿಗೆ ಫೋನ್ ಬಳಸುತ್ತಾರೆ. ಆದರೆ ಅಜಾಗರೂಕತೆಯಿಂದ ಫೋನ್ ಬಳಸಿದರೆ, ಕೆಳಗೆ ಬೀಳುವುದು, ಮಿಸ್ ಆಗುವುದು ಮತ್ತು ಕಳ್ಳರ ಪಾಲಾಗುವುದು ಕೂಡ ಇದೆ. ಅಂತಹ ಸಂದರ್ಭದಲ್ಲಿ ಏನು ಮಾಡಬೇಕೆಂದು ತೋಚುವುದಿಲ್ಲ. ಪೊಲೀಸ್ ದೂರು ನೀಡಿದರೂ ಕೆಲವೊಮ್ಮೆ ಪ್ರಯೋಜನವಾಗುವುದಿಲ್ಲ. ಆದರೆ ರೈಲು ಪ್ರಯಾಣದ ಸಂದರ್ಭದಲ್ಲಿ ಫೋನ್ ಕೆಳಗ್ಗೆ ಬಿದ್ದರೆ ಅದನ್ನು ಹುಡುಕಿ ಪಡೆಯಲು ಒಂದು ಅವಕಾಶ ಇದೆ. ಅಂತಹ ಸಾಧ್ಯತೆಯ ಕುರಿತು ಇಲ್ಲಿ ವಿವರ ನೀಡಲಾಗಿದೆ.