ಮಂಗಳ‌ಮುಖಿಯರೂ ಯಾಕೆ ಕಮ್ಮಿ ಅಂತ ಚುನಾವಣೆಗೆ ಸ್ಪರ್ಧಿಸಿದ ಮಂಗಳ‌ಮುಖಿ ದೀಕ್ಷಾ

ಸಾಧು ಶ್ರೀನಾಥ್​
|

Updated on:Apr 17, 2021 | 9:59 AM

ಮಡಿಕೇರಿ ನಗರಸಭೆ ಚುನಾವಣೆ ಹಿನ್ನೆಲೆ ಚುನಾವಾಣಾ ಅಖಾಡಕ್ಕಿಳಿದ ಮಂಗಳ‌ಮುಖಿ. ಮಡಿಕೇರಿ‌ನಗರದ 21 ನೇ ವಾರ್ಡ್ ನಿಂದ ದೀಕ್ಷಾ ಕೆ. ಚುನಾವಣೆಗೆ ನಾಮಪತ್ರ ಸಲ್ಲಿಕೆ. ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ. ದೀಕ್ಷಾಗೆ ತಮ್ಮ ಏರಿಯಾದಲ್ಲಿ ಅಭಿವೃದ್ಧಿ ಮಾಡುವ ಗುರಿ. ಮಂಗಳ‌ಮುಖಿಯರೂ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಪಕ್ಷೇತರ ಅಭ್ಯರ್ಥಿ ದೀಕ್ಷಾ ಹೇಳಿಕೆ

Published on: Apr 17, 2021 09:59 AM