ತುಮಕೂರಲ್ಲಿ ಮೋರಿಗೆ ಬಿದ್ದ ಹಸುವನ್ನು ಬಜರಂಗದಳ ಕಾರ್ಯಕರ್ತರು ರಕ್ಷಿಸಿದರು
ಪ್ರಾಯಶಃ ಅದು ತಾನಾಗೇ ಮೇಲೆ ಬರಲು ಪ್ರಯತ್ನಿಸಿದಾಗ ಕಾಲುಗಳಿಗೆ ಗಾಯಗಳಾಗಿದ್ದರಿಂದ ಪಶುವೈದ್ಯರನ್ನು ಅಲ್ಲಿಗೆ ಕರೆಸಿ ಪ್ರಥಮ ಚಿಕಿತ್ಸೆ ಒದಗಿಸಿದ ಬಳಿಕ ಕರುವನ್ನು ಶ್ರೀ ಕೃಷ್ಣ ಗೋಶಾಲೆಗೆ ರವಾನಿಸಲಾಗಿದೆ.
Tumakuru: ಮಂಗಳವಾರ ರಾತ್ರಿ ತುಮಕೂರು ನಗರದ ಎಸ್ ಐ ಟಿ ಮೋರಿಯೊಂದಕ್ಕೆ (SIT Drain) ಬಿದ್ದು ಹೊರಬರಲಾಗದೆ ಒದ್ದಾಡುತ್ತಿದ್ದ ಹಸುವೊಂದನ್ನು ಬಜರಂಗದಳದ (Bajrang Dal) ಕಾರ್ಯಕರ್ತರು ರಕ್ಷಿಸಿದ್ದಾರೆ. ಹಸುವನ್ನು ಮೇಲೆತ್ತಲು ಜೆಸಿಬಿಯನ್ನು ಬಳಸಲಾಗಿದೆ. ಪ್ರಾಯಶಃ ಅದು ತಾನಾಗೇ ಮೇಲೆ ಬರಲು ಪ್ರಯತ್ನಿಸಿದಾಗ ಕಾಲುಗಳಿಗೆ ಗಾಯಗಳಾಗಿದ್ದರಿಂದ ಪಶುವೈದ್ಯರನ್ನು ಅಲ್ಲಿಗೆ ಕರೆಸಿ ಪ್ರಥಮ ಚಿಕಿತ್ಸೆ ಒದಗಿಸಿದ ಬಳಿಕ ಕರುವನ್ನು ಶ್ರೀ ಕೃಷ್ಣ ಗೋಶಾಲೆಗೆ ರವಾನಿಸಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos