Daily Devotional: ಕಾಲು ಸರಿಯಾಗಿ ತೊಳೆಯದಿದ್ದರೆ ಏನಾಗುತ್ತೆ ಗೊತ್ತಾ? ವಿಡಿಯೋ ನೋಡಿ
ನೀವು ಹೇಗೆ ಹೊರಗೆ ಹೋಗಿಬಂದ ನಂತರ ಬಟ್ಟೆ ಬದಲಾಯಿಸಿ ಮನೆಯಲ್ಲಿ ಹಾಕುವ ಬಟ್ಟೆ ಧರಿಸುತ್ತೀರೋ, ಹಾಗೇ ರಾತ್ರಿ ಕಾಲುಗಳನ್ನು ಸ್ವಚ್ಛವಾಗಿ ತೊಳೆಯುವುದನ್ನು ಮರೆಯಬೇಡಿ. ರಾತ್ರಿ ಮಲಗುವಾಗ ಕಾಲು ತೊಳೆಯದಿದ್ದರೆ ಏನಾಗುತ್ತೆ? ಈ ವಿಡಿಯೋ ನೋಡಿ.
ಶಿಸ್ತುಬದ್ದವಾದ ಜೀವನ ಆರೋಗ್ಯಕ್ಕೆ ಒಳ್ಳೆಯದು. ಹೊರಗಡೆಯಿಂದ ಬಂದ ಕೂಡಲೆ ಮನೆಯಲ್ಲಿ ಅಮ್ಮ, ಅಜ್ಜಿ ಅಥವಾ ಹಿರಿಯರು ಕಾಲು ತೊಳೆದುಕೊಂಡು ಒಳಗೆ ಬಾ ಎನ್ನುತ್ತಾರೆ. ಇಲ್ಲವೆ ಮನೆಯೊಳಗೆ ಬಂದ ತಕ್ಷಣ ನೇರವಾಗಿ ಬಚ್ಚಲು ಮನೆಗೆ ಹೋಗಿ ಕಾಲು ತೊಳೆದುಕೊಂಡು ಬಾ ಎನ್ನುತ್ತಾರೆ. ನೀವು ಹೇಗೆ ಹೊರಗೆ ಹೋಗಿಬಂದ ನಂತರ ಬಟ್ಟೆ ಬದಲಾಯಿಸಿ ಮನೆಯಲ್ಲಿ ಹಾಕುವ ಬಟ್ಟೆ ಧರಿಸುತ್ತೀರೋ, ಹಾಗೇ ರಾತ್ರಿ ಕಾಲುಗಳನ್ನು ಸ್ವಚ್ಛವಾಗಿ ತೊಳೆಯುವುದನ್ನು ಮರೆಯಬೇಡಿ. ರಾತ್ರಿ ಮಲಗುವಾಗ ಕಾಲು (Feet Care) ತೊಳೆಯದಿದ್ದರೆ ಅದು ನಿಮ್ಮ ಹಾಸಿಗೆಯನ್ನು ಸೂಕ್ಷ್ಮಜೀವಿಗಳ ಸಂತಾನೋತ್ಪತ್ತಿಯ ಸ್ಥಳವಾಗಿ ಪರಿವರ್ತಿಸುವ ಸಾಧ್ಯತೆ ಇರುತ್ತದೆ. ಕಾಲು ಸರಿಯಾಗಿ ತೊಳೆಯದಿದ್ದರೆ ಏನಾಗುತ್ತದೆ? ಈ ವಿಡಿಯೋ ನೋಡಿ…