ಉಮೇಶ ಕತ್ತಿ ವಿಧಿವಶ: ಅಗಲಿದ ನಾಯಕನಿಗೆ ಅವರ ಫೋಟೋಗಳ ಮೂಲಕ ಶ್ರದ್ಧಾಂಜಲಿ

ಉಮೇಶ ಕತ್ತಿ ವಿಧಿವಶ: ಅಗಲಿದ ನಾಯಕನಿಗೆ ಅವರ ಫೋಟೋಗಳ ಮೂಲಕ ಶ್ರದ್ಧಾಂಜಲಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 07, 2022 | 12:41 PM

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮಾಜಿ ಉಪ ಪ್ರಧಾನ ಮಂತ್ರಿ ಎಲ್ ಕೆ ಅಡ್ವಾಣಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಮೊದಲಾದವರೊಂದಿಗೆ ಅಗಲಿದ ನಾಯಕನನ್ನು ನೋಡಬಹುದು.

ಆಹಾರ ಸಚಿವರಾಗಿದ್ದ ಉಮೇಶ ಕತ್ತಿ (Umesh Katti) ಕೇವಲ 61ನೇ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಅವರ ನಿಧನದಿಂದ ಭಾರತೀಯ ಜನತಾ ಪಕ್ಷ ಒಬ್ಬ ಮೇರು ಮತ್ತಿ ಜನಪ್ರಿಯ ನಾಯಕನನ್ನು ಕಳೆದುಕೊಂಡಿದೆ. ಅವರ ವಿವಿಧ ಭಾವಚಿತ್ರಗಳೊಂದಿಗೆ ಶ್ರದ್ಧಾಂಜಲಿ ಸಲ್ಲಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi), ಮಾಜಿ ಉಪ ಪ್ರಧಾನ ಮಂತ್ರಿ ಎಲ್ ಕೆ ಅಡ್ವಾಣಿ (LK Advani), ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಮೊದಲಾದವರೊಂದಿಗೆ ಅಗಲಿದ ನಾಯಕನನ್ನು ನೋಡಬಹುದು.