ಅಕ್ರಮವಾಗಿ ಪಾರ್ಕಿಂಗ್ ಶುಲ್ಕ ವಸೂಲಿ.. ಪುಡಿ ರೌಡಿಗಳಿಗೆ ಅಧಿಕಾರಿಗಳೇ ಸಾಥ್
ಈ ಮೊದಲು ಹುಬ್ಬಳ್ಳಿ ಧಾರವಾಡ ನಗರಗಳಲ್ಲಿ ಮಹಾನಗರ ಪಾಲಿಕೆ ಕೆಲವೊಂದು ಸ್ಥಳಗಲ್ಲಿ ಪಾರ್ಕಿಂಗ್ ಶುಲ್ಕವನ್ನ ನಿಗದಿ ಮಾಡಿ ಖಾಸಗಿಯರಿಗೆ ಟಂಡರ್ ನೀಡಿತ್ತು. ಆದ್ರೆ ಸದ್ಯ ಪಾಲಿಕೆ ಪಾರ್ಕಿಂಗ್ ಶುಲ್ಕವನ್ನ ಕಂಪ್ಲೀಂಟ್ ಬಂದ್ ಮಾಡಿದೆ. ಆದ್ರೂ ಕೆಲ ರೌಡಿಗಳು ಪಾಲಿಕೆ ಅಧಿಕಾರಿಗಳೊಂದಿಗೆ ಶಾಮೀಲಾಗಿ ಅನಧಿಕೃತವಾಗಿ ಸಾರ್ವಜನಿಕರಿಂದ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುತ್ತಿದ್ದಾರೆ.
Published on: Jan 21, 2021 11:30 AM
Latest Videos