ಚಿತ್ರದುರ್ಗ: ಕಾರೆಹಳ್ಳಿ ಹರಿಹರೇಶ್ವರ ದೇಗುಲಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು; ವಿಡಿಯೋ ವೈರಲ್​

Edited By: ವಿವೇಕ ಬಿರಾದಾರ

Updated on: Dec 26, 2023 | 2:18 PM

ಹೊಸದುರ್ಗ ತಾಲೂಕಿನ ಕಾರೆಹಳ್ಳಿ ಹರಿಹರೇಶ್ವರ ದೇಗುಲಕ್ಕೆ ಬೆಂಕಿ ಇಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸೋಮವಾರ (ಡಿ.26) ರಾತ್ರಿ ದುಷ್ಕರ್ಮಿಗಳು ದೇಗುಲಕ್ಕೆ ಬೆಂಕಿ‌ ಹಚ್ಚಿದ್ದಾರೆ.

ಚಿತ್ರದುರ್ಗ, ಡಿಸೆಂಬರ್​ 26: ಹೊಸದುರ್ಗ (Hosdurga) ತಾಲೂಕಿನ ಕಾರೆಹಳ್ಳಿ ಹರಿಹರೇಶ್ವರ ದೇಗುಲಕ್ಕೆ ಬೆಂಕಿ ಇಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸೋಮವಾರ (ಡಿ.26) ರಾತ್ರಿ ದುಷ್ಕರ್ಮಿಗಳು ದೇಗುಲಕ್ಕೆ ಬೆಂಕಿ‌ ಹಚ್ಚಿದ್ದಾರೆ. ಬೆಂಕಿಯಿಟ್ಟ ದುಷ್ಕರ್ಮಿಗಳ ಬಂಧನಕ್ಕೆ ಭಕ್ತರು ಆಗ್ರಹಿಸಿದ್ದಾರೆ. ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Loading...
Unable to load recommendations.
Follow Us