UPI Payment Scam: ನಿಮ್ಮ ಬ್ಯಾಂಕ್ ಖಾತೆಗೆ ಉಚಿತ ಹಣ ಬಂದರೆ ನೋಡಿ ಖುಷಿ ಪಡಬೇಡಿ!!
ಸೈಬರ್ ವಂಚಕರು ಹೊಸ ಹೊಸ ತಂತ್ರಗಳನ್ನು ಹುಡುಕುತ್ತಾರೆ. ಜನರಿಗೆ ಯಾವ ರೀತಿಯಲ್ಲಿ ಮೋಸ ಮಾಡಬಹುದು, ಹೇಗೆ ಅವರ ಖಾತೆಯಲ್ಲಿರುವ ಹಣ ಲಪಟಾಯಿಸಬಹುದು ಎಂದು ಯೋಚಿಸುತ್ತಿರುತ್ತಾರೆ. ಅಂತಹ ಸಂದರ್ಭದಲ್ಲಿ ಜನರು ಕೂಡ ಅವರ ವಂಚನೆಯ ಬಗ್ಗೆ ಅರಿವಿಲ್ಲದೆ ಸುಲಭದಲ್ಲಿ ಹಣ ಕಳೆದುಕೊಳ್ಳುತ್ತಾರೆ. ಅದರಲ್ಲೂ ಬಹುತೇಕರು ಹಣ ಕಳೆದುಕೊಂಡಿರುವ ಬಗ್ಗೆಯೇ ವರದಿಗಳನ್ನು ನೋಡುವ ಸಂದರ್ಭದಲ್ಲಿ ಅಕಸ್ಮಾತ್ ಆಗಿ ನಿಮ್ಮ ಖಾತೆಗೆ ಯಾರೋ ಅಪರಿಚಿತರು ಒಂದಷ್ಟು ದುಡ್ಡು ಹಾಕಿಬಿಟ್ಟರೆ ನೀವೇನು ಮಾಡುವಿರಿ?
ಡಿಜಿಟಲ್ ಯುಗದಲ್ಲಿ ನಾನಾ ಸ್ವರೂಪ ಪಡೆದುಕೊಂಡಿರುವ ವಂಚನೆಗಳ ಬಗ್ಗೆ ಜನರಿಗೆ ತಿಳಿಯುತ್ತಲೇ, ಸೈಬರ್ ವಂಚಕರು ಹೊಸ ಹೊಸ ತಂತ್ರಗಳನ್ನು ಹುಡುಕುತ್ತಾರೆ. ಜನರಿಗೆ ಯಾವ ರೀತಿಯಲ್ಲಿ ಮೋಸ ಮಾಡಬಹುದು, ಹೇಗೆ ಅವರ ಖಾತೆಯಲ್ಲಿರುವ ಹಣ ಲಪಟಾಯಿಸಬಹುದು ಎಂದು ಯೋಚಿಸುತ್ತಿರುತ್ತಾರೆ. ಅಂತಹ ಸಂದರ್ಭದಲ್ಲಿ ಜನರು ಕೂಡ ಅವರ ವಂಚನೆಯ ಬಗ್ಗೆ ಅರಿವಿಲ್ಲದೆ ಸುಲಭದಲ್ಲಿ ಹಣ ಕಳೆದುಕೊಳ್ಳುತ್ತಾರೆ. ಅದರಲ್ಲೂ ಬಹುತೇಕರು ಹಣ ಕಳೆದುಕೊಂಡಿರುವ ಬಗ್ಗೆಯೇ ವರದಿಗಳನ್ನು ನೋಡುವ ಸಂದರ್ಭದಲ್ಲಿ ಅಕಸ್ಮಾತ್ ಆಗಿ ನಿಮ್ಮ ಖಾತೆಗೆ ಯಾರೋ ಅಪರಿಚಿತರು ಒಂದಷ್ಟು ದುಡ್ಡು ಹಾಕಿಬಿಟ್ಟರೆ ನೀವೇನು ಮಾಡುವಿರಿ?
Latest Videos