Weekly Horoscope: ಈ ವಾರದ ರಾಶಿ ಭವಿಷ್ಯ ಹೀಗಿದೆ
ಖ್ಯಾತ ಜ್ಯೋತಿಷಿ ಎಸ್.ಕೆ.ಜೈನ್ ಅವರು ವಾರ ಭವಿಷ್ಯ ನುಡಿದಿದ್ದು, ಯಾವ್ಯಾವ ರಾಶಿಯವರಿಗೆ ಶುಭ, ಅಶುಭ.. ಫಲಾಫಲಗಳು ಏನೇನು ಎನ್ನುವುದನ್ನ ಜ್ಯೋತಿಷಿಗಳು ಹೇಳಿದ್ದಾರೆ. ಯಾವ್ಯಾವ ರಾಶಿಗೆ ಏನಾಗುತ್ತೆ ಎನ್ನುವುದು ಇಲ್ಲಿದೆ ನೋಡಿ.
11/03/2024 ರಿಂದ 17/03/2024 ವಾರಭವಿಷ್ಯ. ಶೋಭಕೃತ್ ನಾಮ ಸಂವತ್ಸರದ ಉತ್ತರಾಯಣ ಮಾಘಮಾಸದ ಕೃಷ್ಣಪಕ್ಷದ ಅಷ್ಟಮಿಯಿಂದ ಅಮಾವಾಸ್ಯೆವರೆಗೂ. ಈ ವಾರದ ಚಂದ್ರನ ಸಂಚಾರ ಅನೂರಾಧಯಿಂದ ಪೂರ್ವಾಭಾದ್ರ ನಕ್ಷತ್ರದವರೆಗೆ ಇರುತ್ತದೆ. ಈ ವಾರದ ಭವಿಷ್ಯ ಎಸ್ಕೆ ಜೈನ್ ಗುರೂಜಿ ತಿಳಿಸಿಕೊಟ್ಟಿದ್ದಾರೆ.
11/02/2024 ರಿಂದ 17/03/2024 ವಾರಭವಿಷ್ಯ. ಶೋಭಕೃತ್ ನಾಮ ಸಂವತ್ಸರದ ಉತ್ತರಾಯಣ ಮಾಘಮಾಸದ ಕೃಷ್ಣಪಕ್ಷದ ಅಷ್ಟಮಿಯಿಂದ ಅಮಾವಾಸ್ಯೆವರೆಗೂ. ಈ ವಾರದ ಚಂದ್ರನ ಸಂಚಾರ ಅನೂರಾಧಯಿಂದ ಪೂರ್ವಾಭಾದ್ರ ನಕ್ಷತ್ರದವರೆಗೆ. ಪ್ರತೀ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಮಾರ್ಚ್ 11ರಿಂದ ಮಾರ್ಚ್ 17ರ ವರೆಗೆ ಹೊಸ ಯೋಜನೆಗಳು, ಶಿಕ್ಷಣ, ವಿದೇಶ ಪ್ರವಾಸ, ಹಣಕಾಸು, ಆಸ್ತಿ-ಅಂತಸ್ತು ವಿಚಾರದಲ್ಲಿ ಎಲ್ಲಾ 12 ರಾಶಿಗಳ ಭವಿಷ್ಯ ಹೇಗಿದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ಎಸ್ಕೆ ಜೈನ್ ಗುರೂಜಿ ತಿಳಿಸಿಕೊಟ್ಟಿದ್ದಾರೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Published on: Mar 10, 2024 06:42 AM
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

