ಡಾಲಿ ಧನಂಜಯ ಮದುವೆ: ಬಂಗಾರದ ಸರ ಗಿಫ್ಟ್ ನೀಡಿದ ವಸಿಷ್ಠ ಸಿಂಹ
ಸ್ಯಾಂಡಲ್ವುಡ್ ನಟರಾದ ಡಾಲಿ ಧನಂಜಯ ಹಾಗೂ ವಸಿಷ್ಠ ಸಿಂಹ ಅವರು ಆಪ್ತ ಸ್ನೇಹಿತರು. ಡಾಲಿ ಧನಂಜಯ ವಿವಾಹಕ್ಕೆ ವಸಿಷ್ಠ ಸಿಂಹ ಹಾಜರಿ ಹಾಕಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗೆಳೆಯನಿಗೆ ಅವರು ಗೋಲ್ಡ್ ಚೈನ್ ಉಡುಗೊರೆ ನೀಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ...
ನಟ ವಸಿಷ್ಠ ಸಿಂಹ ಮತ್ತು ಡಾಲಿ ಧನಂಜಯ ಅವರು ಆಪ್ತ ಗೆಳೆಯರು. ಡಾಲಿ ಧನಂಜಯ ಮದುವೆಗೆ ವಸಿಷ್ಠ ಸಿಂಹ ಆಗಮಿಸಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ಸ್ನೇಹಿತನಿಗೆ ಅವರು ಬಂಗಾರದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ. ಡಾಕ್ಟರ್ ಧನ್ಯತಾ ಜೊತೆ ಡಾಲಿ ಧನಂಜಯ ಅವರ ಮದುವೆ ಮೈಸೂರಿನಲ್ಲಿ ಫೆ.16ರಂದು ನೆರವೇರಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Feb 17, 2025 10:45 AM