ಹೊಸ ಫೋಟೋ ಹಂಚಿಕೊಂಡು ಎಂಗೇಜ್​ಮೆಂಟ್ ವಿಚಾರ ಅಧಿಕೃತ ಮಾಡಿದ ವಸಿಷ್ಠ ಸಿಂಹ

ಹೊಸ ಫೋಟೋ ಹಂಚಿಕೊಂಡು ಎಂಗೇಜ್​ಮೆಂಟ್ ವಿಚಾರ ಅಧಿಕೃತ ಮಾಡಿದ ವಸಿಷ್ಠ ಸಿಂಹ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 03, 2022 | 8:59 PM

ಮರಳುಗಾಡಿನಲ್ಲಿ ನಿಂತುಕೊಂಡ ಫೋಟೋ ಇದಾಗಿದ್ದು, ‘ನಾವು’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪ್ರೀತಿ ವಿಚಾರ ಅಧಿಕೃತ ಮಾಡಿದ್ದಾರೆ.

ವಸಿಷ್ಠ ಸಿಂಹ (Vasishta Simha) ಹಾಗೂ ಹರಿಪ್ರಿಯಾ (Haripriya) ಎಂಗೇಜ್​ ಆಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈಗ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಮರಳುಗಾಡಿನಲ್ಲಿ ನಿಂತುಕೊಂಡ ಫೋಟೋ ಇದಾಗಿದ್ದು, ‘ನಾವು’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪ್ರೀತಿ ವಿಚಾರ ಅಧಿಕೃತ ಮಾಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗುತ್ತಿದೆ.