Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?

|

Updated on: Sep 21, 2024 | 7:26 AM

ಧಾರ್ಮಿಕ ನಂಬಿಕೆಗಳ ಪ್ರಕಾರ, ಸಾಗರ ಮಂಥನದ ಸಮಯದಲ್ಲಿ ಭಗವಾನ್ ವಿಷ್ಣುವು ಆಮೆಯ ಅವತಾರವನ್ನು ತಾಳುತ್ತಾರೆ. ಮನೆಯಲ್ಲಿ ಜೀವಂತ ಆಮೆ ಅಥವಾ ಆಮೆಗಳ ವಿಗ್ರಹವನ್ನು ಇಟ್ಟು ಪೂಜಿಸುವುದರಿಂದ ಇಡುವುದರಿಂದ ಅನೇಕ ಲಾಭಗಳಿವೆ. ಈ ವಿಡಿಯೋದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಆಮೆಗಳನ್ನು ಮನೆಯಲ್ಲಿಡುವುದರಿಂದಾಗಿವ ಲಾಭ-ನಷ್ಟದ ಬಗ್ಗೆ ವಿವರಿಸಿದ್ದಾರೆ.

ವಾಸ್ತು ಪ್ರಕಾರ ಹಾಗೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಕೆಲ ಪ್ರಾಣಿಗಳು ಮತ್ತು ಪಕ್ಷಿಗಳನ್ನು ಮನೆಯಲ್ಲಿ ಸಾಕುವುದರಿಂದ ಶುಭ ಅಥವಾ ಅಶುಭವಾಗುವ ಸಾಧ್ಯತೆ ಇದೆ. ಅನೇಕರು ಮನೆಯಲ್ಲಿ ಕೆಲ ಪ್ರಾಣಿಗಳನ್ನು ಸಾಕಲು ಇಷ್ಟಪಡುತ್ತಾರೆ. ಅಂತಹ ಕೆಲವು ಪ್ರಾಣಿಗಳಲ್ಲಿ ಆಮೆಯೂ ಒಂದು. ಮನೆಯಲ್ಲಿ ಜೀವಂತ ಆಮೆ ಅಥವಾ ಆಮೆಗಳ ವಿಗ್ರಹವನ್ನು ಇಟ್ಟು ಪೂಜಿಸುವುದರಿಂದ ಇಡುವುದರಿಂದ ಅನೇಕ ಲಾಭಗಳಿವೆ. ಈ ವಿಡಿಯೋದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಆಮೆಗಳನ್ನು ಮನೆಯಲ್ಲಿಡುವುದರಿಂದಾಗಿವ ಲಾಭ-ನಷ್ಟದ ಬಗ್ಗೆ ವಿವರಿಸಿದ್ದಾರೆ.

ಧಾರ್ಮಿಕ ನಂಬಿಕೆಗಳ ಪ್ರಕಾರ, ಸಾಗರ ಮಂಥನದ ಸಮಯದಲ್ಲಿ ಭಗವಾನ್ ವಿಷ್ಣುವು ಆಮೆಯ ಅವತಾರವನ್ನು ತಾಳುತ್ತಾರೆ. ಹೀಗಾಗಿ ಆಮೆಯನ್ನು ವಿಷ್ಣು ರೂಪ ಎಂದು ಪರಿಗಣಿಸಲಾಗಿದೆ. ಆಮೆಯನ್ನು ತುಂಬಾ ಮಂಗಳಕರವೆಂದು ಹೇಳಲಾಗುತ್ತೆ. ಅನೇಕ ಜನರು ಇದನ್ನು ಮನೆಯಲ್ಲಿಯೂ ಬೆಳೆಸುತ್ತಾರೆ. ಮನೆಯಲ್ಲಿ ಆಮೆಯನ್ನು ಬೆಳೆಸುವುದರಿಂದ ಅಥವಾ ಆಮೆ ವಿಗ್ರಹವನ್ನು ಇಡುವುದರಿಂದ ಹಣದ ಸಮಸ್ಯೆಯನ್ನು ಪರಿಹರಿಸಬಹುದು ಎಂದು ವಾಸ್ತು ಶಾಸ್ತ್ರದಲ್ಲಿ ನಂಬಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Follow us on