Vedha Movie: ‘ವೇದ’ ವೇದಿಕೆಯಲ್ಲಿ ಶಿವಣ್ಣನಿಗೆ ಬೆಳ್ಳಿ ಗದೆ; ಹೇಗಿತ್ತು ನೋಡಿ ‘ಹ್ಯಾಟ್ರಿಕ್ ಹೀರೋ’ ರಿಯಾಕ್ಷನ್
Vedha Movie pre-release event: ‘ವೇದ’ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಹುಬ್ಬಳಿಯಲ್ಲಿ ನಡೆದಿದೆ. ಇದರ ವೇದಿಕೆಯಲ್ಲಿ ಶಿವರಾಜ್ಕುಮಾರ್ ಅವರಿಗೆ ಬೆಳ್ಳಿ ಗದೆ ನೀಡಲಾಯಿತು.
ನಟ ಶಿವರಾಜ್ಕುಮಾರ್ (Shivarajkumar) ಅವರು ಸದಾ ಲವಲವಿಕೆಯಿಂದ ಇರುತ್ತಾರೆ. ಅವರಿಗೆ 60 ವರ್ಷ ವಯಸ್ಸು ಆಗಿದ್ದರೂ ಹುಮ್ಮಸ್ಸು ಸ್ವಲ್ಪವೂ ಕಮ್ಮಿ ಆಗಿಲ್ಲ. ಶಿವಣ್ಣ ನಟಿಸಿರುವ ‘ವೇದ’ ಚಿತ್ರ ಡಿಸೆಂಬರ್ 23ರಂದು ಬಿಡುಗಡೆ ಆಗಲಿದೆ. ಈ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಹುಬ್ಬಳಿಯಲ್ಲಿ (Hubballi) ನಡೆದಿದೆ. ಇದರ ವೇದಿಕೆಯಲ್ಲಿ ಶಿವರಾಜ್ಕುಮಾರ್ ಅವರಿಗೆ ಬೆಳ್ಳಿ ಗದೆ ನೀಡಲಾಯಿತು. ಆ ಕ್ಷಣ ಅವರ ರಿಯಾಕ್ಷನ್ ಹೇಗಿತ್ತು ಎಂಬುದು ತಿಳಿಯಲು ಈ ವಿಡಿಯೋ ನೋಡಿ. ‘ವೇದ’ (Veda Movie) ಚಿತ್ರಕ್ಕೆ ಎ. ಹರ್ಷ ನಿರ್ದೇಶನ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Dec 15, 2022 08:32 AM
Latest Videos