‘ವೇದ 10 ಕೋಟಿ ನಿಮಿಷ ಸ್ಟ್ರೀಮಿಂಗ್ ಆಗಿದೆ’; 50 ದಿನದ ಸಂಭ್ರಮದಲ್ಲಿ ಶಿವಣ್ಣ ಮಾತು
‘ವೇದ ಸಿನಿಮಾ ಚಿತ್ರಮಂದಿರದಲ್ಲಿ 50 ದಿನ ಪೂರೈಸಿದೆ. ಒಟಿಟಿಯಲ್ಲಿ ಸಿನಿಮಾ 10 ಕೋಟಿ ನಿಮಿಷ ವೀಕ್ಷಣೆ ಕಂಡಿದೆ ಎಂದಿದ್ದಾರೆ ಶಿವರಾಜ್ಕುಮಾರ್.
‘ವೇದ’ ಸಿನಿಮಾ (Vedha Movie) ಯಶಸ್ಸು ಕಂಡಿದೆ. ಗೀತಾ ಶಿವರಾಜ್ಕುಮಾರ್ (Geetha Shivarajkumar) ನಿರ್ಮಾಣದ ಈ ಸಿನಿಮಾ ಚಿತ್ರಮಂದಿರದಲ್ಲಿ 50 ದಿನ ಪೂರೈಸಿದೆ. ಇದಲ್ಲದೆ ಒಟಿಟಿಯಲ್ಲೂ ಯಶಸ್ಸು ಕಂಡಿದೆ. ಈ ಸಿನಿಮಾದ 50ನೇ ದಿನದ ಸಂಭ್ರವನ್ನು ತಂಡ ಇತ್ತೀಚೆಗೆ ಆಚರಿಸಿಕೊಂಡಿದೆ. ಈ ವೇಳೆ ಶಿವರಾಜ್ಕುಮಾರ್ ಅವರು ಸಾಕಷ್ಟು ಖುಷಿಯಲ್ಲಿದ್ದರು. ‘ವೇದ ಸಿನಿಮಾ ಚಿತ್ರಮಂದಿರದಲ್ಲಿ 50 ದಿನ ಪೂರೈಸಿದೆ. ಒಟಿಟಿಯಲ್ಲಿ ಸಿನಿಮಾ 10 ಕೋಟಿ ನಿಮಿಷ ವೀಕ್ಷಣೆ ಕಂಡಿದೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 20, 2023 07:49 AM