Video: ಹಾಟ್ ಏರ್ ಬಲೂನ್ ರೈಡ್ ಮಾಡುವಾಗ ಹಗ್ಗ ತುಂಡಾಗಿ ವ್ಯಕ್ತಿ ಸಾವು
ಹಾಟ್ ಏರ್ ಬಲೂನ್ ರೈಡ್ ಮಾಡುವಾಗ ಹಗ್ಗ ತುಂಟಾಗಿ ವ್ಯಕ್ತಿಯೊಬ್ಬ ಮೇಲಿನ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಈ ಥ್ರಿಲ್ಲಿಂಗ್ ಹಾಟ್ ಏರ್ ಬಲೂನ್ ರೈಡ್ ಮನಾಲಿ, ಹಿಮಾಚಲ ಪ್ರದೇಶ, ಹಂಪಿ, ಗೋವಾ ಸೇರಿದಂತೆ ಸಾಕಷ್ಟು ಕಡೆ ಇದೆ. ಕೋಟಾ ರಸ್ತೆಯಲ್ಲಿರುವ ಖೇಲ್ ಸಂಕುಲ್‌ನಲ್ಲಿ ರೈಡ್ ಮಾಡುತ್ತಿರುವಾಗ ಈ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಚಿಕಿತ್ಸೆಯ ಸಮಯದಲ್ಲಿ ಪ್ರಾಣಬಿಟ್ಟಿದ್ದಾರೆ.
ರಾಜಸ್ಥಾನ, ಏಪ್ರಿಲ್ 11: ಹಾಟ್ ಏರ್ ಬಲೂನ್ ರೈಡ್ ಮಾಡುವಾಗ ಹಗ್ಗ ತುಂಟಾಗಿ ವ್ಯಕ್ತಿಯೊಬ್ಬ ಮೇಲಿನ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಈ ಥ್ರಿಲ್ಲಿಂಗ್ ಹಾಟ್ ಏರ್ ಬಲೂನ್ ರೈಡ್ ಮನಾಲಿ, ಹಿಮಾಚಲ ಪ್ರದೇಶ, ಹಂಪಿ, ಗೋವಾ ಸೇರಿದಂತೆ ಸಾಕಷ್ಟು ಕಡೆ ಇದೆ. ಕೋಟಾ ರಸ್ತೆಯಲ್ಲಿರುವ ಖೇಲ್ ಸಂಕುಲ್‌ನಲ್ಲಿ ರೈಡ್ ಮಾಡುತ್ತಿರುವಾಗ ಈ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಚಿಕಿತ್ಸೆಯ ಸಮಯದಲ್ಲಿ ಪ್ರಾಣಬಿಟ್ಟಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್

ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್

ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ

ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್ಗೆ ಏನೂ ಅನಿಸಲ್ಲ: ಅಶೋಕ
