Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನಗೊಂಡು 38 ಮಂದಿ ಸಾವನ್ನಪ್ಪಿದ್ದಾರೆ. ವಿಮಾನದ ಅಪಘಾತದ ಸಂದರ್ಭದ ಅಂತಿಮ ಕ್ಷಣದ ವಿಡಿಯೋವನ್ನು ಪ್ರಯಾಣಿಕರೊಬ್ಬರು ಸೆರೆಹಿಡಿದಿದ್ದಾರೆ. ವಿಮಾನವು ವೇಗವಾಗಿ ಕೆಳಗೆ ಹೋಗುತ್ತಿದ್ದಾಗ ದೇವರನ್ನು ಪ್ರಾರ್ಥಿಸುವುದನ್ನು ಕೇಳಬಹುದು. ಎಲ್ಲರೂ ಆಕ್ಸಿಜನ್ ಮಾಸ್ಕ್ಗಳನ್ನು ಧರಿಸಿದ್ದರು. ವಿಮಾನವು ಅಜರ್ಬೈಜಾನಿ ರಾಜಧಾನಿ ಬಾಕುದಿಂದ ಕ್ಯಾಸ್ಪಿಯನ್‌ನ ಪಶ್ಚಿಮ ತೀರದಲ್ಲಿರುವ ದಕ್ಷಿಣ ರಷ್ಯಾದ ಚೆಚೆನ್ಯಾದ ಗ್ರೋಜ್ನಿ ನಗರಕ್ಕೆ ಹಾರುತ್ತಿತ್ತು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Dec 26, 2024 08:08 AM
Latest Videos