Video: ಹೆದ್ದಾರಿಯಲ್ಲಿ ವಾಹನಗಳ ಮೇಲೆ ಅಪ್ಪಳಿಸಿದ ವಿಮಾನ
ದಕ್ಷಿಣ ಟೆಕ್ಸಾಸ್‌ನ ಹೆದ್ದಾರಿಯಲ್ಲಿ ವಿಮಾನವೊಂದು ವಾಹನಗಳ ಮೇಲೆ ಅಪ್ಪಳಿಸಿದ ಪರಿಣಾಮ ವಿಮಾನವು ಎರಡು ತುಂಡಾಗಿದೆ, ನಾಲ್ವರು ಗಾಯಗೊಂಡಿದ್ದಾರೆ. ಜನನಿಬಿಡ ಪ್ರದೇಶವಾಗಿದ್ದು ಉದ್ದಕ್ಕೂ ವಿಮಾನಗಳ ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ದಕ್ಷಿಣ ಟೆಕ್ಸಾಸ್‌ನ ವಿಕ್ಟೋರಿಯಾ ನಗರದಲ್ಲಿ ವಿಮಾನವು ಸ್ಟೇಟ್ ಹೈವೇ ಲೂಪ್ 463 ನಲ್ಲಿ ಅಪಘಾತಕ್ಕೀಡಾಯಿತು . ಅಪಘಾತದಲ್ಲಿ ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಮೂವರಿಗೆ ಅಷ್ಟು ಗಂಭೀರ ಗಾಯಗಳಾಗಿಲ್ಲ ಆದರೆ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos