ಅಪ್ಪು ಸಮಾಧಿಗೆ ವಿಜಯ್ ದೇವರಕೊಂಡ ನಮನ; ಇಲ್ಲಿದೆ ವಿಡಿಯೋ

ಅಪ್ಪು ಸಮಾಧಿಗೆ ವಿಜಯ್ ದೇವರಕೊಂಡ ನಮನ; ಇಲ್ಲಿದೆ ವಿಡಿಯೋ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 19, 2022 | 2:19 PM

ಪ್ರಮೋಷನ್ ಆರಂಭಕ್ಕೂ ಮೊದಲು ಪುನೀತ್ ರಾಜ್​ಕುಮಾರ್ ಅವರ ಸಮಾಧಿಗೆ ವಿಜಯ್ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. ಆ ವಿಡಿಯೋ ಇಲ್ಲಿದೆ.

ಆಗಸ್ಟ್ 25ರಂದು ರಿಲೀಸ್ ಆಗುತ್ತಿರುವ ‘ಲೈಗರ್’ ಚಿತ್ರದ (Liger Movie) ಪ್ರಮೋಷನ್​ಗಾಗಿ ವಿಜಯ್ ದೇವರಕೊಂಡ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ನಟಿ ಅನನ್ಯಾ ಪಾಂಡೆ ಅವರು ವಿಜಯ್ (Vijay Devarakonda) ಅವರಿಗೆ ಸಾಥ್ ನೀಡಿದ್ದಾರೆ. ಪ್ರಮೋಷನ್ ಆರಂಭಕ್ಕೂ ಮೊದಲು ಪುನೀತ್ ರಾಜ್​ಕುಮಾರ್ ಅವರ ಸಮಾಧಿಗೆ ವಿಜಯ್ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. ಆ ವಿಡಿಯೋ ಇಲ್ಲಿದೆ.