‘ಮುಂದಿನ ತಿಂಗಳು ಏನು ಎಂಬ ಪರಿಸ್ಥಿತಿ ಇದ್ದಾಗ ಬಿಗ್ ಬಾಸ್ ಆಫರ್ ಬಂತು’- ವಿಜಯ್ ರಾಘವೇಂದ್ರ

Rajesh Duggumane

|

Updated on: Mar 06, 2023 | 8:33 AM

ವಿಜಯ್ ರಾಘವೇಂದ್ರ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 1’ರಲ್ಲಿ ಸ್ಪರ್ಧಿಸಿದ್ದರು. ಇದರಿಂದ ಅವರ ಜನಪ್ರಿಯತೆ ಹೆಚ್ಚಿತು. ಬಿಗ್ ಬಾಸ್​ಗೆ ಹೋಗೋಕೆ ವಿಜಯ್ ರಾಘವೇಂದ್ರ ಅವರು ಕಾರಣ ಆಗಿದ್ದು ಏನು ಎಂಬುದನ್ನು ತಿಳಿಸಿದರು.

ವಿಜಯ್ ರಾಘವೇಂದ್ರ (Vijay Raghavendra) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 1’ರಲ್ಲಿ (Bigg Boss) ಸ್ಪರ್ಧಿಸಿದ್ದರು. ಇದರಿಂದ ಅವರ ಜನಪ್ರಿಯತೆ ಹೆಚ್ಚಿತು. ಬಿಗ್ ಬಾಸ್​ಗೆ ಹೋಗೋಕೆ ವಿಜಯ್ ರಾಘವೇಂದ್ರ ಅವರು ಕಾರಣ ಆಗಿದ್ದು ಏನು ಎಂಬುದನ್ನು ತಿಳಿಸಿದರು. ‘ನನಗೆ ಆಗ ಅಷ್ಟಾಗಿ ಅವಕಾಶ ಇರಲಿಲ್ಲ. ಮುಂದಿನ ತಿಂಗಳು ಏನು ಎನ್ನುವ ಪರಿಸ್ಥಿತಿ ಇತ್ತು. ಆಗ ಈ ಆಫರ್ ಸಿಕ್ತು. ಹೆಂಡತಿ ಒತ್ತಾಯದಮೇರೆಗೆ ನಾನು ಹೋದೆ. ಅದೊಂದು ಅದ್ಭುತ ಪ್ರಯಣ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow us on

Click on your DTH Provider to Add TV9 Kannada