Vijay Raghavendra: ಕಷ್ಟದ ಸಮಯದಲ್ಲಿ ಶಿವಣ್ಣ, ಅಪ್ಪು ಬೆಂಬಲಿಸಿದ್ದು ಹೇಗೆ? ವಿಜಯ್ ರಾಘವೇಂದ್ರ ಮನದಾಳದ ಮಾತು

ಮಂಜುನಾಥ ಸಿ.

|

Updated on: Mar 05, 2023 | 11:45 PM

ಕಷ್ಟದ ಸಂದರ್ಭಗಳಲ್ಲಿ ಶಿವಣ್ಣ ಹಾಗೂ ಅಪ್ಪು ಅವರಿಂದ ಸಿಗುತ್ತಿದ್ದ ಸಲಹೆಗಳು ಅವರ ಬೆಂಬಲ ಹೇಗಿತ್ತು ಎಂಬುದನ್ನು ವಿಜಯ್ ರಾಘವೇಂದ್ರ ಹೇಳಿಕೊಂಡಿದ್ದಾರೆ.

ನಟ ವಿಜಯ್ ರಾಘವೇಂದ್ರ (Vijay Raghavendra), ಚಿತ್ರರಂಗದಲ್ಲಿ ಹಲವು ಏಳು-ಬೀಳುಗಳನ್ನು ಕಂಡಿರುವ ನಟ. ಆರಂಭದಲ್ಲಿ ದೊಡ್ಡ ಯಶಸ್ಸು ಗಳಿಸಿ ಆ ನಂತರ ಸಿನಿಮಾಗಳೇ ಸಿಗದೆ ಕಷ್ಟಪಟ್ಟ ಸಮಯವೂ ಉಂಟು. ಬಿಗ್​ಬಾಸ್ (Bigg Boss) ಗೆದ್ದರೂ ಸಿನಿಮಾ ಆಫರ್​ಗಳು ಬರದೆ ನಿರಾಸೆ ಅನುಭವಿಸಿದ್ದೂ ಇದೆ. ಕಷ್ಟದ ಸಂದರ್ಭಗಳಲ್ಲಿ ಶಿವಣ್ಣ ಹಾಗೂ ಅಪ್ಪು ಅವರಿಂದ ಸಿಗುತ್ತಿದ್ದ ಸಲಹೆಗಳು, ಬೆಂಬಲ ಹೇಗಿತ್ತು ಎಂಬುದನ್ನು ಸ್ವತಃ ವಿಜಯ್ ರಾಘವೇಂದ್ರ ಹೇಳಿಕೊಂಡಿದ್ದಾರೆ.

Follow us on

Click on your DTH Provider to Add TV9 Kannada