ಹುಲಿ ಕಾರ್ತಿಕ್ಗೆ ಚಾಲೆಂಜ್ ಮಾಡಿದ ಅನುಶ್ರೀ; ಗೆದ್ದಿದ್ದು ಯಾರು?
ಅನುಶ್ರೀ ಹಾಗೂ ಹುಲಿ ಕಾರ್ತಿಕ್ ಕಾಂಬಿನೇಷನ್ ಸೇರಿದರೆ ಅಲ್ಲಿ ಹಾಸ್ಯಕ್ಕೆ ಯಾವುದೇ ಕೊರತೆ ಇರೋದಿಲ್ಲ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೇಲೆ ಅನುಶ್ರೀ ಅವರು ಕಾರ್ತಿಕ್ ಅವರ ಮಧ್ಯೆ ಮಾತುಕತೆ ನಡೆಯಿತು. ಅನುಶ್ರೀ ಅವರು ಚಾಲೆಂಜ್ ಕೂಡ ಮಾಡಿದರು. ಆ ಚಾಲೆಂಜ್ ಗೆದ್ದವರು ಯಾರು ಎಂಬುದನ್ನು ನೋಡಲು ಪೂರ್ಣ ವಿಡಿಯೋ ನೋಡಬೇಕು.
ಅನುಶ್ರೀ ಹಾಗೂ ಹುಲಿ ಕಾರ್ತಿಕ್ ಇದ್ದಲ್ಲಿ ಫನ್ ಇದ್ದೇ ಇರುತ್ತೆ.ಈಗ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅನುಶ್ರೀ ಅವರು ಕಾರ್ತಿಕ್ಗೆ ಚಾಲೆಂಜ್ ಮಾಡುತ್ತಾರೆ. ಈ ಚಾಲೆಂಜ್ನ ಕಾರ್ತಿಕ್ ಸ್ವೀಕಾರ ಮಾಡುತ್ತಾರೆ. ಅಷ್ಟಕ್ಕೂ ಏನು ಆ ಚಾಲೆಂಜ್? ‘ವಸಂತ ವಸಂತ..’ ಹಾಡಿಗೆ ಡ್ಯಾನ್ಸ್ ಮಾಡೋದು. ಹಾಗಾದರೆ ಈ ಚಾಲೆಂಜ್ ಅಲ್ಲಿ ಗೆದ್ದೋರು ಯಾರು? ಇದನ್ನು ತಿಳಿಯಲು ಮೇಲಿನ ವಿಡಿಯೋ ನೋಡಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us

