ಹಿಂದಕ್ಕೆ ಚಲಿಸಿದ ಸಚಿವರ ಕಾರು: ಹ್ಯಾಂಡ್ ಬ್ರೇಕ್ ಹಾಕುವಂತೆ ಚಾಲಕನಿಗೆ ಪಾಠ ಮಾಡಿದ ಎಂಬಿ ಪಾಟೀಲ್
ಬರ ಅಧ್ಯಯನ ಕೈಗೊಂಡ ವೇಳೆ ಚಾಲಕನಿಗೆ ಕಾರು ಚಾಲನೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಪಾಠ ಮಾಡಿದ್ದಾರೆ. ಜಿಲ್ಲೆಯ ಇಂಡಿ ತಾಲೂಕಿನ ಸಾವಳಸಂಗ ಗ್ರಾಮದಲ್ಲಿ ಬರ ಅಧ್ಯಯನಕ್ಕಾಗಿ ಸಚಿವ ಎಂಬಿ ಪಾಟೀಲ್ ಪಾಠ ಆಗಮಿಸಿದ್ದರು. ಚಾಲಕ ಹ್ಯಾಂಡ್ ಬ್ರೇಕ್ ಹಾಕದೆ ಕಾರು ನಿಲ್ಲಿಸಿದ ಕಾರಣ ಇಳಿಜಾರಿನಲ್ಲಿ ಕಾರು ಹಿಂದಕ್ಕೆ ಚಲಿಸಿದೆ. ಈ ವೇಳೆ ಕಾರು ಚಾಲನೆ ಮಾಡುವಾಗ ಜಾಗೃತಿ ಇರಬೇಕು ಎಂದಿದ್ದಾರೆ.
ವಿಜಯಪುರ, ನವೆಂಬರ್ 15: ಬರ ಅಧ್ಯಯನ ಕೈಗೊಂಡ ವೇಳೆ ಚಾಲಕನಿಗೆ ಕಾರು ಚಾಲನೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಪಾಠ ಮಾಡಿದ್ದಾರೆ. ಜಿಲ್ಲೆಯ ಇಂಡಿ ತಾಲೂಕಿನ ಸಾವಳಸಂಗ ಗ್ರಾಮದಲ್ಲಿ ಬರ ಅಧ್ಯಯನಕ್ಕಾಗಿ ಸಚಿವ ಎಂಬಿ ಪಾಟೀಲ್ (MB Patil) ಪಾಠ ಆಗಮಿಸಿದ್ದರು. ಗ್ರಾಮಕ್ಕೆ ಆಗಮಿಸಿದ್ದು, ಕಾರು ಇಳಿಯುತ್ತಿದ್ದ ವೇಳೆ ಹಿಂದಕ್ಕೆ ಚಲಿಸಿದೆ. ಚಾಲಕ ಹ್ಯಾಂಡ್ ಬ್ರೇಕ್ ಹಾಕದೆ ಕಾರು ನಿಲ್ಲಿಸಿದ ಕಾರಣ ಇಳಿಜಾರಿನಲ್ಲಿ ಕಾರು ಹಿಂದಕ್ಕೆ ಚಲಿಸಿದೆ. ಈ ವೇಳೆ ಕಾರು ಚಾಲನೆ ಮಾಡುವಾಗ ಜಾಗೃತಿ ಇರಬೇಕು. ಹ್ಯಾಂಡ್ ಬ್ರೆಕ್ ಹಾಕಬೇಕು ಎಂದು ಕಾರು ಚಾಲಕನಿಗೆ ಪಾಠ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.