ಮತ್ತೆ ಫಾರ್ಮ್ಗೆ ಮರಳಿದ ವಿನಯ್; ಮಿಸೆ ತೆಗೆದು ತೊಡೆತಟ್ಟಿದ ಸ್ಪರ್ಧಿ
ವಿನಯ್ ಗೌಡ ಅವರು ಮತ್ತೆ ಕೂಗಾಟ ಆರಂಭಿಸಿದ್ದಾರೆ. ಹೊಸ ಟಾಸ್ಕ್ ಒಂದನ್ನು ನೀಡಲಾಗಿದೆ. ಈ ಟಾಸ್ಕ್ನಲ್ಲಿ ವಿನಯ್ ಕೂಗಾಟ, ಚೀರಾಟ ನಡೆಸಿದ್ದಾರೆ. ಕಾರ್ತಿಕ್ ಜೊತೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.
ವಿನಯ್ ಗೌಡ ಅವರು ಬಿಗ್ ಬಾಸ್ ಆರಂಭದ ಕೆಲ ವೀಕ್ನಲ್ಲಿ ಭರ್ಜರಿ ಕೂಗಾಟ ನಡೆಸಿದ್ದರು. ಅವರು ನಡೆದುಕೊಂಡಿದ್ದ ರೀತಿಯನ್ನು ಅನೇಕರು ಖಂಡಿಸಿದ್ದರು. ಇಡೀ ಮನೆ ಭಯಕ್ಕೆ ಒಳಗಾಗಿತ್ತು. ಆದರೆ, ಕಳೆದ ಕೆಲ ವಾರಗಳಿಂದ ಅವರು ಕೂಲ್ ಆಗಿದ್ದರು. ಈ ಬಗ್ಗೆ ಸುದೀಪ್ (Sudeep) ಅವರೂ ಪ್ರಶ್ನೆ ಎತ್ತಿದ್ದರು. ಈಗ ವಿನಯ್ ಗೌಡ ಅವರು ಮತ್ತೆ ಕೂಗಾಟ ಆರಂಭಿಸಿದ್ದಾರೆ. ಹೊಸ ಟಾಸ್ಕ್ ಒಂದನ್ನು ನೀಡಲಾಗಿದೆ. ಈ ಟಾಸ್ಕ್ನಲ್ಲಿ ವಿನಯ್ ಕೂಗಾಟ, ಚೀರಾಟ ನಡೆಸಿದ್ದಾರೆ. ಕಾರ್ತಿಕ್ ಜೊತೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಇನ್ನು, ವಿನಯ್ ಮೀಸೆ ಹಾಗೂ ಗಡ್ಡ ಬೋಳಿಸಿಕೊಂಡಿದ್ದಾರೆ. ಇದು ಏಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 22, 2023 03:02 PM