ವಿನಯ್ ರಾಜ್ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
Andondithu Kaala: ವಿಜಯ್ ರಾಜ್ಕುಮಾರ್ ನಟನೆಯ ‘ಅಂದೊಂದಿತ್ತು ಕಾಲ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾ ಆಗಸ್ಟ್ 29ಕ್ಕೆ ತೆರೆಗೆ ಬರಲಿದೆ. ಇದೀಗ ಸಿನಿಮಾದ ಹಾಡೊಂದು ಬಿಡುಗಡೆ ಆಗಿದ್ದು, ಹಾಡು ಮಧುರವಾಗಿದೆ. ಜೊತೆಗೆ ಹಳೆಯ ನೆನಪುಗಳನ್ನು ಮೆಲಕು ಹಾಕುವಂತಿದೆ. ಹಾಡಿನ ಸನ್ನಿವೇಶದ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದ ವಿನಯ್ ರಾಜ್ಕುಮಾರ್, ತಾವು ಯಾವ ಬೆಂಚಿನ ಮೇಲೆ, ಗೋಡೆಗಳ ಮೇಲೆ ಯಾರ ಹೆಸರು ಬರೆದಿಲ್ಲ ಎಂದರು. ಹೃದಯದಲ್ಲೂ ಸಹ ಯಾರ ಹೆಸರೂ ಇಲ್ಲ ಎಂದಿದ್ದಾರೆ.
ವಿಜಯ್ ರಾಜ್ಕುಮಾರ್ (Vinay Rajkumar) ನಟನೆಯ ‘ಅಂದೊಂದಿತ್ತು ಕಾಲ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾ ಆಗಸ್ಟ್ 29ಕ್ಕೆ ತೆರೆಗೆ ಬರಲಿದೆ. ಇದೀಗ ಸಿನಿಮಾದ ಹಾಡೊಂದು ಬಿಡುಗಡೆ ಆಗಿದ್ದು, ಹಾಡು ಮಧುರವಾಗಿದೆ. ಜೊತೆಗೆ ಹಳೆಯ ನೆನಪುಗಳನ್ನು ಮೆಲಕು ಹಾಕುವಂತಿದೆ. ಹಾಡಿನ ಸನ್ನಿವೇಶದ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದ ವಿನಯ್ ರಾಜ್ಕುಮಾರ್, ತಾವು ಯಾವ ಬೆಂಚಿನ ಮೇಲೆ, ಗೋಡೆಗಳ ಮೇಲೆ ಯಾರ ಹೆಸರು ಬರೆದಿಲ್ಲ ಎಂದರು. ಹೃದಯದಲ್ಲೂ ಸಹ ಯಾರ ಹೆಸರೂ ಇಲ್ಲ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ