ವಿಷ್ಣುವರ್ಧನ್ ಸಮಾಧಿ ವಿವಾದ: ನಾಡಿಗೇ ಅವಮಾನ ಎಂದ ವಿನೋದ್ ರಾಜ್

Updated on: Aug 12, 2025 | 1:07 PM

Vinod Raj and Vishnuvardhan: ವಿಷ್ಣುವರ್ಧನ್ ಸಮಾಧಿ ನೆಲಸಮ ವಿಚಾರದಲ್ಲಿ ಸರ್ಕಾರವನ್ನು ಕೆಲವರು, ವಿಷ್ಣುವರ್ಧನ್ ಕುಟುಂಬವನ್ನು ಕೆಲವರು, ಫಿಲಂ ಚೇಂಬರ್ ಅನ್ನು ಕೆಲವರು ಟೀಕೆ ಮಾಡುತ್ತಿದ್ದಾರೆ. ಇದೀಗ ನಟ ವಿನೋದ್ ರಾಜ್, ಈ ಘಟನೆ ಕುರಿತು ಮಾತನಾಡಿದ್ದು, ವಿಷ್ಣುವರ್ಧನ್ ಸಮಾಧಿ ಉಳಿಸಿಕೊಳ್ಳದೇ ಹೋಗಿದ್ದು, ನಾಡಿಗೇ ಅವಮಾನ ಎಂದಿದ್ದಾರೆ. ವಿಡಿಯೋ ನೋಡಿ...

ವಿಷ್ಣುವರ್ಧನ್ (Vishnuvardhan) ಸಮಾಧಿಯನ್ನು ನೆಲಸಮಗೊಳಿಸಿರುವ ವಿಚಾರ ರಾಜ್ಯದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಅಭಿಮಾನಿಗಳು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಸುದೀಪ್ ಸೇರಿದಂತೆ ಹಲವು ಸ್ಟಾರ್ ನಟರುಗಳು ಈ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರವನ್ನು ಕೆಲವರು, ವಿಷ್ಣುವರ್ಧನ್ ಕುಟುಂಬವನ್ನು ಕೆಲವರು, ಫಿಲಂ ಚೇಂಬರ್ ಅನ್ನು ಕೆಲವರು ಟೀಕೆ ಮಾಡುತ್ತಿದ್ದಾರೆ. ಇದೀಗ ನಟ ವಿನೋದ್ ರಾಜ್, ಈ ಘಟನೆ ಕುರಿತು ಮಾತನಾಡಿದ್ದು, ವಿಷ್ಣುವರ್ಧನ್ ಸಮಾಧಿ ಉಳಿಸಿಕೊಳ್ಳದೇ ಹೋಗಿದ್ದು, ನಾಡಿಗೇ ಅವಮಾನ ಎಂದಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ