Viral Video: ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ

Updated on: Jun 15, 2025 | 12:34 PM

ಗಂಡ ಹೆಂಡತಿಗೆ ಹಿಂಸೆ ಕೊಟ್ಟಿರುವ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಆದರೆ ಗಂಡನೊಬ್ಬ ಮನೆಯ ಪಾತ್ರೆಗಳನ್ನು ತೊಳೆಯುವ ಸಮಯದಲ್ಲಿ ಹೆಂಡತಿ ಹಿಂದಿನಿಂದ ಬಂದು ಒದೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಬಳಿಕ ಅವರಿಬ್ಬರ ಮಧ್ಯೆ ತೀವ್ರ ಕಾದಾಟ ನಡೆಯುತ್ತದೆ.ಆದರೆ ಈ ವಿಡಿಯೋ ನೋಡಿದ ನಂತರ, ಅನೇಕ ಜನರು ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ಈ ವೈರಲ್ ಘಟನೆ ನಿಜವಾಗಿ ಎಲ್ಲಿ ನಡೆಯಿತು ಎಂಬುದರ ಕುರಿತು ಅಧಿಕೃತ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ. ಇದನ್ನೆಲ್ಲಾ ನೋಡಿದ ನಂತರ ನಾನಂತೂ ಮದುವೆಯಾಗಲ್ಲ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಭಾರತೀಯ ಕಾನೂನಿನ ಪ್ರಕಾರ, ಯಾವುದೇ ವ್ಯಕ್ತಿಗೆ ದೈಹಿಕ ಹಾನಿ ಮಾಡುವುದು ಅಪರಾಧ. ಅದು ಪುರುಷನಾಗಿರಲಿ ಅಥವಾ ಮಹಿಳೆಯಾಗಿರಲಿ. ಕೌಟುಂಬಿಕ ಹಿಂಸೆ ಗಂಭೀರ ವಿಷಯವಾಗಿದ್ದು ಅದನ್ನು ನಿರ್ಲಕ್ಷಿಸಲಾಗುವುದಿಲ್ಲ. ಗಂಡನನ್ನು ಈ ರೀತಿ ಹೊಡೆಯುವುದು ಅವನ ಸ್ವಾಭಿಮಾನದ ಮೇಲಿನ ದಾಳಿ ಮಾತ್ರವಲ್ಲ, ಅದನ್ನು ದೈಹಿಕ ಹಲ್ಲೆ ಎಂದೂ ಪರಿಗಣಿಸಲಾಗುತ್ತದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Jun 15, 2025 12:34 PM