AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶಾಖ ನಕ್ಷತ್ರ ಮತ್ತು ಶುಕ್ಲ ಯೋಗ: ಯಾವೆಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರಲಿದೆ ತಿಳಿಯಿರಿ

ವಿಶಾಖ ನಕ್ಷತ್ರ ಮತ್ತು ಶುಕ್ಲ ಯೋಗ: ಯಾವೆಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರಲಿದೆ ತಿಳಿಯಿರಿ

ಗಂಗಾಧರ​ ಬ. ಸಾಬೋಜಿ
|

Updated on: Aug 03, 2025 | 6:46 AM

Share

ಆಗಸ್ಟ್ 3ರ ದಿನದ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ತಿಳಿಸಿದ್ದಾರೆ. ಮೇಷ, ವೃಷಭ, ಮಿಥುನ ಮತ್ತು ಕರ್ಕಾಟಕ ರಾಶಿಗಳಿಗೆ ಈ ದಿನ ಯಾವ ಫಲಗಳು ಕಾದಿವೆ ಎಂಬುದರ ಕುರಿತು ವಿವರವಾದ ಮಾಹಿತಿಯನ್ನು ವಿಡಿಯೋದಲ್ಲಿ ನೀಡಿದ್ದಾರೆ. ಪ್ರತಿಯೊಂದು ರಾಶಿಗೆ ಅದೃಷ್ಟ ಸಂಖ್ಯೆ ಮತ್ತು ಜಪಿಸಬೇಕಾದ ಮಂತ್ರವನ್ನೂ ತಿಳಿಸಲಾಗಿದೆ.

ಬೆಂಗಳೂರು, ಆಗಸ್ಟ್ 03: ಭಾನುವಾರದ ದಿನದ ರಾಶಿ ಭವಿಷ್ಯವನ್ನು ಪ್ರಸಿದ್ಧ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ವಿವರಿಸಿದ್ದಾರೆ. ಈ ದಿನ ವಿಶಾಖ ನಕ್ಷತ್ರ ಮತ್ತು ಶುಕ್ಲ ಯೋಗದ ಪ್ರಭಾವವು ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ರಾಹುಕಾಲ ಸಂಜೆ 5:09 ರಿಂದ 6:44ರವರೆಗೆ ಮತ್ತು ಬೆಳಿಗ್ಗೆ 9:15 ರಿಂದ 10:20ರವರೆಗೆ ಶುಭಕಾಲ ಇರಲಿದೆ. ಈ ದಿನ ಧಾರವಾಡದ ಗುರುನಾಥ ರಾಯರ ಆರಾಧನಾ ಮಹೋತ್ಸವ ಮತ್ತು ವಿಶ್ವ ಸ್ನೇಹ ದಿನವೂ ಆಚರಿಸಲಾಗುತ್ತದೆ.