Vivo Y58 5G: ವಿವೋ Y58 5G ಸ್ಮಾರ್ಟ್ಫೋನ್ ಖರೀದಿಗೆ ₹1,000 ಡಿಸ್ಕೌಂಟ್ ಆಫರ್
Vivo Y58 5G ಫೋನ್ ಸ್ನ್ಯಾಪ್ಡ್ರ್ಯಾಗನ್ ಸರಣಿಯ ಪ್ರೊಸೆಸರ್ ಮತ್ತು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದ್ದು, ಮಧ್ಯಮ ಬಜೆಟ್ನ ಆ್ಯಂಡ್ರಾಯ್ಡ್ ಫೋನ್ ಸರಣಿಯಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸಿದೆ. 6,000mAh ಬ್ಯಾಟರಿ ಮತ್ತು 44W ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದ್ದು, ವಿವೋ ಆನ್ಲೈನ್, ಫ್ಲಿಪ್ಕಾರ್ಟ್ ಮತ್ತು ಪ್ರಮುಖ ರಿಟೇಲ್ ಸ್ಟೋರ್ ಮೂಲಕ ದೊರೆಯಲಿದೆ.
ವಿವೋ Y ಸರಣಿಯಲ್ಲಿ ಗ್ಯಾಜೆಟ್ ಮಾರುಕಟ್ಟೆಗೆ ಪ್ರವೇಶಿಸಿದ್ದ Vivo Y58 5G ಸ್ಮಾರ್ಟ್ಫೋನ್ಗೆ ₹1,000 ಡಿಸ್ಕೌಂಟ್ ಘೋಷಿಸಲಾಗಿದೆ. Vivo Y58 5G ಫೋನ್ ಸ್ನ್ಯಾಪ್ಡ್ರ್ಯಾಗನ್ ಸರಣಿಯ ಪ್ರೊಸೆಸರ್ ಮತ್ತು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದ್ದು, ಮಧ್ಯಮ ಬಜೆಟ್ನ ಆ್ಯಂಡ್ರಾಯ್ಡ್ ಫೋನ್ ಸರಣಿಯಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸಿದೆ. 6,000mAh ಬ್ಯಾಟರಿ ಮತ್ತು 44W ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದ್ದು, ವಿವೋ ಆನ್ಲೈನ್, ಫ್ಲಿಪ್ಕಾರ್ಟ್ ಮತ್ತು ಪ್ರಮುಖ ರಿಟೇಲ್ ಸ್ಟೋರ್ ಮೂಲಕ ದೊರೆಯಲಿದೆ. ವಿವೋ Y58 5G ಫೋನ್ ಬೆಲೆ ಮತ್ತು ಆಫರ್ ಕುರಿತು ಹೆಚ್ಚಿನ ವಿವರ ಇಲ್ಲಿದೆ ನೋಡಿ..