Voter ID Card: ವೋಟರ್ ಐಡಿ ಕಳೆದುಹೋದರೆ ಚಿಂತಿಸಬೇಡಿ, ಸುಲಭದಲ್ಲಿ ಸಿಗುತ್ತೆ!

Voter ID Card: ವೋಟರ್ ಐಡಿ ಕಳೆದುಹೋದರೆ ಚಿಂತಿಸಬೇಡಿ, ಸುಲಭದಲ್ಲಿ ಸಿಗುತ್ತೆ!

ಕಿರಣ್​ ಐಜಿ
|

Updated on: Feb 18, 2024 | 7:21 AM

ಭಾರತ ಚುನಾವಣಾ ಆಯೋಗ ನೀಡಿರುವ ಗುರುತಿನ ಚೀಟಿ ಹಲವು ಸಂದರ್ಭದಲ್ಲಿ ಅಗತ್ಯವಾಗಿ ಬೇಕಾಗುತ್ತದೆ. ವೋಟರ್ ಐಡಿ ಇದ್ದರೆ ಕೆಲಸ ಸುಲಭವಾಗುತ್ತದೆ. ಸರ್ಕಾರದ ಯೋಜನೆಗಳಿಗೆ, ಗುರುತು ಮತ್ತು ವಯಸ್ಸಿನ ದೃಢೀಕರಣಕ್ಕೆ ವೋಟರ್ ಐಡಿ ಕಾರ್ಡ್ ಅಗತ್ಯವಾಗಿ ಬೇಕಾಗುತ್ತದೆ. ಆನ್​ಲೈನ್ ಮೂಲಕ ವೋಟರ್ ಐಡಿ ಪ್ರದರ್ಶಿಸುವ ಆಯ್ಕೆಯನ್ನು ಸರ್ಕಾರ ಇನ್ನೂ ಒದಗಿಸಿಲ್ಲ. ಆಧಾರ್​ಗೆ ಆದ್ರೆ ಡಿಜಿಟಲ್ ಆಯ್ಕೆಗಳಿವೆ, ಆದರೆ ವೋಟರ್ ಐಡಿಗೆ ಇನ್ನೂ ಈ ಆಯ್ಕೆ ನೀಡಿಲ್ಲ.

ಸ್ಮಾರ್ಟ್​ಯುಗದಲ್ಲಿ ಎಲ್ಲವೂ ಸ್ಮಾರ್ಟ್​ ಎಂದುಕೊಳ್ಳಬೇಡಿ. ಕೆಲವು ಸಂದರ್ಭದಲ್ಲಿ ನಮಗೆ ಸ್ಮಾರ್ಟ್​ಫೋನ್ ಇದ್ದರೂ, ಪ್ರಿಂಟೆಡ್ ಐಡಿ ಕಾರ್ಡ್​ಗಳು ಅಗತ್ಯವಾಗಿ ಬೇಕಾಗುತ್ತದೆ. ಅದೆಂದರೆ, ವೋಟರ್ ಐಡಿ.. ಮತದಾರರ ಗುರುತಿನ ಚೀಟಿ ನಮಗೆ ಮತ ಚಲಾಯಿಸಲು ಮಾತ್ರವಲ್ಲ. ಭಾರತ ಚುನಾವಣಾ ಆಯೋಗ ನೀಡಿರುವ ಗುರುತಿನ ಚೀಟಿ ಹಲವು ಸಂದರ್ಭದಲ್ಲಿ ಅಗತ್ಯವಾಗಿ ಬೇಕಾಗುತ್ತದೆ. ವೋಟರ್ ಐಡಿ ಇದ್ದರೆ ಕೆಲಸ ಸುಲಭವಾಗುತ್ತದೆ. ಸರ್ಕಾರದ ಯೋಜನೆಗಳಿಗೆ, ಗುರುತು ಮತ್ತು ವಯಸ್ಸಿನ ದೃಢೀಕರಣಕ್ಕೆ ವೋಟರ್ ಐಡಿ ಕಾರ್ಡ್ ಅಗತ್ಯವಾಗಿ ಬೇಕಾಗುತ್ತದೆ. ಆನ್​ಲೈನ್ ಮೂಲಕ ವೋಟರ್ ಐಡಿ ಪ್ರದರ್ಶಿಸುವ ಆಯ್ಕೆಯನ್ನು ಸರ್ಕಾರ ಇನ್ನೂ ಒದಗಿಸಿಲ್ಲ. ಆಧಾರ್​ಗೆ ಆದ್ರೆ ಡಿಜಿಟಲ್ ಆಯ್ಕೆಗಳಿವೆ, ಆದರೆ ವೋಟರ್ ಐಡಿಗೆ ಇನ್ನೂ ಈ ಆಯ್ಕೆ ನೀಡಿಲ್ಲ. ಹೀಗಿರುವಾಗ ವೋಟರ್ ಐಡಿ ಮಿಸ್ ಆದ್ರೆ?