Voter ID: ಆನ್​ಲೈನ್​ನಲ್ಲಿ ವೋಟರ್ ಐಡಿಗೆ ಅರ್ಜಿ ಸಲ್ಲಿಸಿದ್ರೆ ಮನೆಗೇ ಬರುತ್ತೆ ಕಾರ್ಡ್

|

Updated on: Mar 17, 2024 | 7:26 AM

ಮತದಾರರ ಗುರುತಿನ ಚೀಟಿ ಈಗ ಸರ್ಕಾರದ ವಿವಿಧ ಯೋಜನೆಗಳಿಗೆ, ಉದ್ಯೋಗಕ್ಕೆ, ಶಿಕ್ಷಣಕ್ಕೆ ವೋಟರ್ ಐಡಿ ಬೇಕಾಗುತ್ತದೆ. ವೋಟರ್ ಐಡಿ ಕುರಿತು ಹಲವು ಆನ್​ಲೈನ್ ಸೇವೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಅಂದರೆ, ಮತದಾರರ ಗುರುತಿನ ಚೀಟಿ ತಿದ್ದುಪಡಿ, ವಿಳಾಸ ಬದಲಾವಣೆ, ವಿವರಗಳ ಅಪ್​ಡೇಟ್, ಸೇರ್ಪಡೆ ಹೀಗೆ ವಿವಿಧ ಆಯ್ಕೆಗಳು ಆನ್​ಲೈನ್ ಮೂಲಕ ಲಭ್ಯವಿದೆ. ಅವುಗಳು ಜನರ ಕೆಲಸವನ್ನು ಸುಲಭವಾಗಿಸಿದೆ. ಜತೆಗೆ, ಕುಳಿತಲ್ಲಿಯೇ ಆನ್​ಲೈನ್ ಮೂಲಕ ವಿವಿಧ ಸೇವೆಗಳನ್ನು ಪಡೆಯಬಹುದು.

ವೋಟರ್ ಐಡಿ, ಅಂದರೆ ಮತದಾರರ ಗುರುತಿನ ಚೀಟಿ ಈಗ ಸರ್ಕಾರದ ವಿವಿಧ ಯೋಜನೆಗಳಿಗೆ, ಉದ್ಯೋಗಕ್ಕೆ, ಶಿಕ್ಷಣಕ್ಕೆ ವೋಟರ್ ಐಡಿ ಬೇಕಾಗುತ್ತದೆ. ವೋಟರ್ ಐಡಿ ಕುರಿತು ಹಲವು ಆನ್​ಲೈನ್ ಸೇವೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಅಂದರೆ, ಮತದಾರರ ಗುರುತಿನ ಚೀಟಿ ತಿದ್ದುಪಡಿ, ವಿಳಾಸ ಬದಲಾವಣೆ, ವಿವರಗಳ ಅಪ್​ಡೇಟ್, ಸೇರ್ಪಡೆ ಹೀಗೆ ವಿವಿಧ ಆಯ್ಕೆಗಳು ಆನ್​ಲೈನ್ ಮೂಲಕ ಲಭ್ಯವಿದೆ. ಅವುಗಳು ಜನರ ಕೆಲಸವನ್ನು ಸುಲಭವಾಗಿಸಿದೆ. ಜತೆಗೆ, ಕುಳಿತಲ್ಲಿಯೇ ಆನ್​ಲೈನ್ ಮೂಲಕ ವಿವಿಧ ಸೇವೆಗಳನ್ನು ಪಡೆಯಬಹುದು.

Follow us on