Voter ID Update: ವೋಟರ್ ಐಡಿ ಆನ್ಲೈನ್ನಲ್ಲಿ ಅಪ್ಡೇಟ್ ಮಾಡುವುದು ತುಂಬಾ ಸುಲಭ!
ವೋಟರ್ ಐಡಿ ಹಿಡಿದು ಮತಚಲಾಯಿಸಿ ಬರುವುದು ಎಂದರೆ ಅದೊಂದು ಸಮಾಧಾನ. ಕೆಲವೊಮ್ಮೆ ಮನೆ ಬದಲಾವಣೆ, ಮದುವೆ, ಉದ್ಯೋಗ, ಶಿಕ್ಷಣ ಹೀಗೆ ಹಲವು ಕಾರಣಗಳಿಂದಾಗಿ ಜನರು ವಾಸಸ್ಥಳವನ್ನು ಬದಲಾಯಿಸಿ, ಬೇರೆ ಕಡೆ ಸ್ಥಳಾಂತರವಾಗುತ್ತಾರೆ. ಅಂತಹ ಸಂದರ್ಭದಲ್ಲಿ ವೋಟರ್ ಐಡಿ ಬದಲಾಯಿಸುವುದು ಕೂಡ ಅಗತ್ಯವಾಗಿರುತ್ತದೆ. ಅಂದರೆ ವೋಟರ್ ಐಡಿಯಲ್ಲಿನ ವಿಳಾಸ, ಇತರ ವಿವರವನ್ನು ಅಪ್ಡೇಟ್ ಮಾಡುವುದು ಅಗತ್ಯ.
ಚುನಾವಣೆ ಎಂದರೆ ಮೊದಲು ನಮಗೆ ನೆನಪಾಗುವುದು ವೋಟರ್ ಐಡಿ. ಮತದಾನ ಮಾಡಲು, ವೋಟರ್ ಐಡಿ ಅಂದರೆ ಮತದಾರರ ಗುರುತಿನ ಚೀಟಿ ಬದಲು ಇತರ ಹಲವು ಆಯ್ಕೆಗಳು ಇದ್ದರೂ, ವೋಟರ್ ಐಡಿಗೇ ಜನರು ಮೊದಲ ಪ್ರಾಶಸ್ತ್ಯ ನೀಡುತ್ತಾರೆ. ವೋಟರ್ ಐಡಿ ಹಿಡಿದು ಮತಚಲಾಯಿಸಿ ಬರುವುದು ಎಂದರೆ ಅದೊಂದು ಸಮಾಧಾನ. ಕೆಲವೊಮ್ಮೆ ಮನೆ ಬದಲಾವಣೆ, ಮದುವೆ, ಉದ್ಯೋಗ, ಶಿಕ್ಷಣ ಹೀಗೆ ಹಲವು ಕಾರಣಗಳಿಂದಾಗಿ ಜನರು ವಾಸಸ್ಥಳವನ್ನು ಬದಲಾಯಿಸಿ, ಬೇರೆ ಕಡೆ ಸ್ಥಳಾಂತರವಾಗುತ್ತಾರೆ. ಅಂತಹ ಸಂದರ್ಭದಲ್ಲಿ ವೋಟರ್ ಐಡಿ ಬದಲಾಯಿಸುವುದು ಕೂಡ ಅಗತ್ಯವಾಗಿರುತ್ತದೆ. ಅಂದರೆ ವೋಟರ್ ಐಡಿಯಲ್ಲಿನ ವಿಳಾಸ, ಇತರ ವಿವರವನ್ನು ಅಪ್ಡೇಟ್ ಮಾಡುವುದು ಅಗತ್ಯ.
Latest Videos