Vu Masterpiece QLED: ವ್ಯೂ 98 ಇಂಚಿನ ಲೇಟೆಸ್ಟ್ ಒಎಲ್‌ಇಡಿ ಟಿವಿ ಬೆಲೆ ₹6 ಲಕ್ಷ ಮಾತ್ರ!

|

Updated on: Jul 23, 2023 | 7:30 AM

ವ್ಯೂ ಟಿವಿ ಮತ್ತು ಟೆಕ್ನಾಲಜಿ ಸಂಸ್ಥೆ, ಗ್ಯಾಜೆಟ್ ಮಾರುಕಟ್ಟೆಗೆ ಹೊಸ ಕ್ಯೂಎಲ್​ಇಡಿ ಟಿವಿ ಬಿಡುಗಡೆ ಮಾಡಿದೆ. 98 ಇಂಚು ಮತ್ತು 85 ಇಂಚಿನ ಎರಡು ಆಕರ್ಷಕ ಮಾದರಿಯ ಕ್ಯೂಎಲ್​ಇಡಿ ಟಿವಿ ಗ್ಯಾಜೆಟ್ ಲೋಕಕ್ಕೆ ಕಾಲಿರಿಸಿದೆ. ಭಾರತದಲ್ಲೂ ನೂತನ ಸರಣಿಯ ಕ್ಯೂಎಲ್​ಇಡಿ ಸ್ಮಾರ್ಟ್ ಟಿವಿ ಬಿಡುಗಡೆಯಾಗಿದೆ.

ಭಾರತೀಯ ಮೂಲದ ಮಹಿಳೆ ಅಮೆರಿಕದಲ್ಲಿ ಸ್ಥಾಪಿಸಿರುವ ಉದ್ಯಮ ವ್ಯೂ ಟಿವಿ ಮತ್ತು ಟೆಕ್ನಾಲಜಿ ಸಂಸ್ಥೆ, ಗ್ಯಾಜೆಟ್ ಮಾರುಕಟ್ಟೆಗೆ ಹೊಸ ಕ್ಯೂಎಲ್​ಇಡಿ ಟಿವಿ ಬಿಡುಗಡೆ ಮಾಡಿದೆ. 98 ಇಂಚು ಮತ್ತು 85 ಇಂಚಿನ ಎರಡು ಆಕರ್ಷಕ ಮಾದರಿಯ ಕ್ಯೂಎಲ್​ಇಡಿ ಟಿವಿ ಗ್ಯಾಜೆಟ್ ಲೋಕಕ್ಕೆ ಕಾಲಿರಿಸಿದೆ. ಭಾರತದಲ್ಲೂ ನೂತನ ಸರಣಿಯ ಕ್ಯೂಎಲ್​ಇಡಿ ಸ್ಮಾರ್ಟ್ ಟಿವಿ ಬಿಡುಗಡೆಯಾಗಿದೆ. ನೂತನ ಸರಣಿಯಲ್ಲಿ ಈ ಬಾರಿ ಕಂಪನಿ 204W ವಿಶೇಷ ಸ್ಪೀಕರ್ ಅಳವಡಿಸಲಾಗಿದೆ. ಬೆಲೆ ಮತ್ತು ಹೆಚ್ಚಿನ ವಿವರ ಇಲ್ಲಿದೆ.

Follow us on