ಎದ್ದೇಳಪ್ಪಾ ಅನುಜ್, ನಾವು ಜೈಪುರ ಪೊಲೀಸ್ರು, ಕಿಡ್ನ್ಯಾಪ್ ಆಗಿದ್ದ ಯುವಕನ ರಿಯಾಕ್ಷನ್ ಹೀಗಿತ್ತು
ಕಿಡ್ನ್ಯಾಪ್ ಆಗಿದ್ದ ಯುವಕನನ್ನು ಕರೆದೊಯ್ಯಲು ಪೊಲೀಸರು ಬಂದಾಗ ಯುವಕನ ರಿಯಾಕ್ಷನ್ ಹೇಗಿತ್ತು ಎಂಬುದನನ್ಉ ಈ ವಿಡಿಯೋದಲ್ಲಿ ನೋಡಬಹುದು. ಸ್ನೇಹಿತರೊಂದಿಗೆ ಅನುಜ್ ಎಂಬಾತ ಎಲ್ಲೋ ಬೆಟ್ಟ ಗುಡ್ಡಗಳನ್ನು ಸುತ್ತಾಡಲು ಹೋಗಿದ್ದಾಗ ಕಿಡ್ನ್ಯಾಪ್ ಆಗಿದ್ದ. ಆತನ ಬಟ್ಟೆಯನ್ನು ನೋಡಿ ಶ್ರೀಮಂತ ಎಂದು ಭಾವಿಸಿ ಒಂದಷ್ಟು ಜನ ಅವನನ್ನು ಅಪಹರಿಸಿ 20 ಲಕ್ಷ ರೂ.ಗೆ ಕುಟುಂಬದ ಮುಂದೆ ಬೇಡಿಕೆ ಇಟ್ಟಿದ್ದರು.
ಸ್ನೇಹಿತರೊಂದಿಗೆ ಅನುಜ್ ಎಂಬಾತ ಎಲ್ಲೋ ಬೆಟ್ಟ ಗುಡ್ಡಗಳನ್ನು ಸುತ್ತಾಡಲು ಹೋಗಿದ್ದಾಗ ಕಿಡ್ನ್ಯಾಪ್ ಆಗಿದ್ದ. ಆತನ ಬಟ್ಟೆಯನ್ನು ನೋಡಿ ಶ್ರೀಮಂತ ಎಂದು ಭಾವಿಸಿ ಒಂದಷ್ಟು ಜನ ಅವನನ್ನು ಅಪಹರಿಸಿ 20 ಲಕ್ಷ ರೂ.ಗೆ ಕುಟುಂಬದ ಮುಂದೆ ಬೇಡಿಕೆ ಇಟ್ಟಿದ್ದರು. ಪೊಲೀಸರು ಅಪಹರಣಕಾರರಿರುವ ಜಾಗಕ್ಕೆ ಬಂದು ಅನುಜ್ನನ್ನು ರಕ್ಷಿಸುವ ಸಂದರ್ಭದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos