Weekly Horoscope: ಆಗಸ್ಟ್ 19 ರಿಂದ 25ವರೆಗಿನ ವಾರ ಭವಿಷ್ಯ ತಿಳಿಯಿರಿ
ಶ್ರಾವಣ ಮಾಸದ ಮೂರನೇ ವಾರದ ವಾರ ಭವಿಷ್ಯ. ಈ ವಾರದಲ್ಲಿ ನಮ್ಮ ಗ್ರಹಗತಿಗಳ ಚಲನೆ ಹೇಗಿದೆ. ಶುಭ-ಅಶುಭ ನಡೆಯುತ್ತಾ? ಏನಾದರು ಆಪತ್ತು ಒದಗುತ್ತಾ ಎಂಬ ಎಲ್ಲ ಮುನ್ಸೂಚನೆಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ತಿಳಿಸಿದ್ದಾರೆ. ಆಗಸ್ಟ್ 19 ರಿಂದ ಆಗಸ್ಟ್ 25 ರವರೆಗಿನ ರಾಶಿ ಫಲ ವಿವರ ಇಲ್ಲಿದೆ.
ಶ್ರಾವಣ ಮಾಸದ ಮೂರನೇ ವಾರದ ವಾರ ಭವಿಷ್ಯ. ಈ ವಾರದಲ್ಲಿ ನಮ್ಮ ಗ್ರಹಗತಿಗಳ ಚಲನೆ ಹೇಗಿದೆ. ಶುಭ-ಅಶುಭ ನಡೆಯುತ್ತಾ? ಏನಾದರು ಆಪತ್ತು ಒದಗುತ್ತಾ ಎಂಬ ಎಲ್ಲ ಮುನ್ಸೂಚನೆಗಳ ಬಗ್ಗೆ ಬಸವರಾಜ ಗುರೂಜಿ ತಿಳಿಸಿದ್ದಾರೆ. ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಶ್ರಾವಣ ಮಾಸ, ವರ್ಷ ಋತು, ಕೃಷ್ಣ ಪಕ್ಷ. ಈ ವಾರ ಬಹಳ ವಿಶೇಷವಾಗಿದೆ. ಆಗಸ್ಟ್ 19 ರಿಂದ ಆಗಸ್ಟ್ 25ರ ವರೆಗಿನ ರಾಶಿ ಫಲ ಹೇಗಿದೆ ಎಂಬುವುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಹೇಳಿದ್ದಾರೆ. ಈ ವಾರ ಗ್ರಹಗಳ ಚಲನೆಯಲ್ಲಿ ವ್ಯತ್ಯಾಸವಾಗಲಿದ್ದು ಇದರಿಂದ ಕೆಲವು ರಾಶಿಗಳಿಗೆ ಉತ್ತಮ ದಿನಗಳು ಬರಲಿವೆ.