Weekly Horoscope: ಫೆಬ್ರವರಿ 25 ರಿಂದ​ ಮಾರ್ಚ್​​ 03ರ ವರೆಗಿನ ವಾರ ಭವಿಷ್ಯ

Weekly Horoscope: ಫೆಬ್ರವರಿ 25 ರಿಂದ​ ಮಾರ್ಚ್​​ 03ರ ವರೆಗಿನ ವಾರ ಭವಿಷ್ಯ

ವಿವೇಕ ಬಿರಾದಾರ
|

Updated on: Feb 25, 2024 | 7:16 AM

25/02/2024 ರಿಂದ 03/03/2024 ವಾರಭವಿಷ್ಯ. ಶೋಭಾಕೃತ ನಾಮ ಸಂವತ್ಸರದ ದಕ್ಷಿಣಾಯನ ಶಿಶಿರ ಋತು ಮಾಘ ಬಹುಳ ಪಾಡ್ಯದಿಂದ ಅಷ್ಠಮಿಯವರೆಗೆ. ಈ ವಾರದ ಚಂದ್ರನ‌ ಸಂಚಾರ ಪೂರ್ವ ಫಾಲ್ಗುಣಿಯಿಂದ ಅನೂರಾಧ ನಕ್ಷತ್ರದವರೆಗೆ ಇರುತ್ತದೆ. ಈ ವಾರದ ಭವಿಷ್ಯ ಎಸ್​ಕೆ ಜೈನ್​ ಗುರೂಜಿ ತಿಳಿಸಿಕೊಟ್ಟಿದ್ದಾರೆ.

25/02/2024 ರಿಂದ 03/03/2024 ವಾರಭವಿಷ್ಯ. ಶೋಭಾಕೃತ ನಾಮ ಸಂವತ್ಸರದ ದಕ್ಷಿಣಾಯನ ಶಿಶಿರ ಋತು ಮಾಘ ಬಹುಳ ಪಾಡ್ಯದಿಂದ ಅಷ್ಠಮಿಯವರೆಗೆ. ಈ ವಾರದ ಚಂದ್ರನ‌ ಸಂಚಾರ ಪೂರ್ವ ಫಾಲ್ಗುಣಿ ಯಿಂದ ಅನೂರಾಧ ನಕ್ಷತ್ರದ ವರೆಗೆ. ಪ್ರತೀ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಫೆಬ್ರವರಿ 25ರಿಂದ ಮಾರ್ಚ್ 03ರ ವರೆಗೆ ಹೊಸ ಯೋಜನೆಗಳು, ಶಿಕ್ಷಣ, ವಿದೇಶ ಪ್ರವಾಸ, ಹಣಕಾಸು, ಆಸ್ತಿ-ಅಂತಸ್ತು ವಿಚಾರದಲ್ಲಿ ಎಲ್ಲಾ 12 ರಾಶಿಗಳ ಭವಿಷ್ಯ ಹೇಗಿದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ಎಸ್​ಕೆ ಜೈನ್​ ಗುರೂಜಿ ತಿಳಿಸಿಕೊಟ್ಟಿದ್ದಾರೆ…