Daily Devotional: ಪತಿ-ಪತ್ನಿ ಒಂದೇ ರಾಶಿಯವರಾಗಿದ್ದರೆ ಏನರ್ಥ? ವಿಡಿಯೋ ನೋಡಿ

Daily Devotional: ಪತಿ-ಪತ್ನಿ ಒಂದೇ ರಾಶಿಯವರಾಗಿದ್ದರೆ ಏನರ್ಥ? ವಿಡಿಯೋ ನೋಡಿ

ವಿವೇಕ ಬಿರಾದಾರ
| Updated By: ಗಂಗಾಧರ​ ಬ. ಸಾಬೋಜಿ

Updated on:Nov 18, 2024 | 11:44 AM

ಹಿಂದೂ ಧರ್ಮ ಅಥವಾ ಸನಾತನ ಧರ್ಮವು ಭೂಮಿ ಮೇಲಿರುವ ಅತ್ಯಂತ ಹಳೆಯ ಧರ್ಮವಾಗಿದೆ. ಹಿಂದೂ ಧರ್ಮದಲ್ಲಿ ಜ್ಯೋತಿಷ್ಯಕ್ಕೆ ಬಹಳ ಮಹತ್ವ ಸ್ಥಾನವಿದೆ. ಬೆಳಗಾದರೆ ರಾಶಿ ಭವಿಷ್ಯ, ಜ್ಯೋತಿಷ್ಯ ಶಾಸ್ತ್ರವನ್ನು ತಿಳಿದುಕೊಂಡು ಮುಂದಿನ ಕಾರ್ಯಗಳನ್ನು ಕೈಗೊಳ್ಳುವುವರಿದ್ದಾರೆ. ಪತಿ-ಪತ್ನಿ, ಅಣ್ಣ-ತಮ್ಮ ಒಂದೇ ರಾಶಿಯವರಾಗಿದ್ದರೆ ಏನರ್ಥ? ಇದು ಶುಭ ಅಥವಾ ಅಶುಭನೋ? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ಹಿಂದೂ ಧರ್ಮ ಅಥವಾ ಸನಾತನ ಧರ್ಮವು ಭೂಮಿ ಮೇಲಿರುವ ಅತ್ಯಂತ ಹಳೆಯ ಧರ್ಮವಾಗಿದೆ. ಹಿಂದೂ ಧರ್ಮದಲ್ಲಿ ಜ್ಯೋತಿಷ್ಯಕ್ಕೆ ಬಹಳ ಮಹತ್ವ ಸ್ಥಾನವಿದೆ. ಬೆಳಗಾದರೆ ರಾಶಿ ಭವಿಷ್ಯ, ಜ್ಯೋತಿಷ್ಯ ಶಾಸ್ತ್ರವನ್ನು ತಿಳಿದುಕೊಂಡು ಮುಂದಿನ ಕಾರ್ಯಗಳನ್ನು ಕೈಗೊಳ್ಳುವುವರಿದ್ದಾರೆ. ಜ್ಯೋತಿಷ್ಯವು ಆತ್ಮಾವಲೋಕನಕ್ಕೆ ಒಂದು ಸಾಧನವಾಗಿದೆ. ನಮ್ಮ ನಡವಳಿಕೆಯ ಮಾದರಿಗಳು, ಭಾವನಾತ್ಮಕ ಪ್ರವೃತ್ತಿಗಳು ಮತ್ತು ಸಹಜ ಪ್ರತಿಭೆಗಳನ್ನು ಅರ್ಥಮಾಡಿಕೊಳ್ಳಲು ಜ್ಯೋತಿಷ್ಯವು ನಮಗೆ ಸಹಾಯ ಮಾಡುತ್ತದೆ. ಈ ಸ್ವಯಂ-ಅರಿವು ಜಾಗೃತ ಆಯ್ಕೆಗಳನ್ನು ಮಾಡಲು ನಮಗೆ ಅನುಮತಿಸುತ್ತದೆ, ಇದು ವೈಯಕ್ತಿಕ ಬೆಳವಣಿಗೆ ಮತ್ತು ವರ್ಧಿತ ಯೋಗಕ್ಷೇಮಕ್ಕೆ ಕಾರಣವಾಗುತ್ತದೆ. ಪತಿ-ಪತ್ನಿ, ಅಣ್ಣ-ತಮ್ಮ ಒಂದೇ ರಾಶಿಯವರಾಗಿದ್ದರೆ ಏನರ್ಥ? ಇದು ಶುಭ ಅಥವಾ ಅಶುಭನೋ? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ,

Published on: Nov 17, 2024 07:07 AM