ಮನುಷ್ಯನನ್ನು ಮಾರಣಾಂತಿಕವಾಗಿ ಕಾಡುವ ಭಯಾನಕ ರೋಗ ಅಂದರೆ ಕ್ಯಾನ್ಸರ್. ಈ ರೋಗ ಬಂತೆಂದರೆ ಜನರು ಚಿಕಿತ್ಸೆಯ ಬಗ್ಗೆ ಯೋಚನೆ ಮಾಡುವುದಕ್ಕಿಂತ ಹೆಚ್ಚಾಗಿ ಭಯ ಪಡುವುದೇ ಹೆಚ್ಚು. ಆದರೆ ಭಯ ಪಡುವ ಅವಶ್ಯಕತೆಯಿಲ್ಲ. ಯಾಕೆಂದರೆ ಆಧುನಿಕ ವೈದ್ಯಕೀಯ ಲೋಕದಲ್ಲಿ ಕ್ಯಾನ್ಸರ್ ರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆ ಇದೆ. ಚಿಕಿತ್ಸೆ ಮತ್ತು ಔಷಧೀಯ ಕ್ಷೇತ್ರದಲ್ಲಿ ಸಾಕಷ್ಟು ಅತ್ಯಾಧುನಿಕ ಸಂಶೋಧನೆಗಳು ಆಗ್ತಾ ಇರೋದ್ರಿಂದ ಪರಿಣಿಯ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಸಾಮಾನ್ಯರಂತೆ ಜೀವನ ನಡೆಸಬಹುದು. ಇಂದು ಕ್ಯಾನ್ಸರ್ಗಳಲ್ಲಿ ಒಂದಾದ ಗ್ಯಾಸ್ಟ್ರೋ ಇಂಟಸ್ಟೈನ್ ಕ್ಯಾನ್ಸರ್ನ ಲಕ್ಷಣ, ಚಿಕಿತ್ಸೆ ಏನು? ಮುಂತಾದ ಹತ್ತು ಹಲವು ಪ್ರಶ್ನೆಗಳಿಗೆ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:18 pm, Fri, 24 November 23